ಇದು ಪೋಷಕಾಂಶ ಕೊರತೆಯ ಲಕ್ಷಣವಾಗಿರಬಹುದು ಎಚ್ಚರ!

05 Sep 2024

Pic credit - Pintrest

Preeti Bhatt

ದೇಹ ಕೆಲವೊಮ್ಮೆ ನಮಗೆ ಅನೇಕ ಸೂಚನೆಗಳನ್ನು ಕೊಡುತ್ತದೆ. ಇದನ್ನು ನಿರ್ಲಕ್ಷಿಸದೆಯೇ ಸರಿಪಡಿಸಿಕೊಳ್ಳಬೇಕು.

Pic credit - Pintrest

ಕೆಲವೊಮ್ಮೆ ನಮ್ಮ ದೇಹದಲ್ಲಿ ಪೋಷಕಾಂಶ ಕೊರತೆಯಾಗಿರುತ್ತದೆ. ಅದನ್ನು, ದೇಹ ನೀಡುವ ಅಲರ್ಟ್ ಮೂಲಕ ಅರ್ಥ ಮಾಡಿಕೊಳ್ಳಬೇಕು.

Pic credit - Pintrest

ನಿಮಗೆ ದಿನದಲ್ಲಿ ಪದೇ ಪದೇ ಆಕಳಿಕೆ ಬರುತ್ತಿದ್ದರೆ ನಿಮ್ಮ ದೇಹದಲ್ಲಿ ಐರನ್ ಕೊರತೆಯಾಗಿದೆ ಎಂಬುದನ್ನು ಸೂಚಿಸುತ್ತದೆ.

Pic credit - Pintrest

ಕೆಳ ಬೆನ್ನು ನೋವು ಹೆಚ್ಚಾಗಿ ಕಾಡುತ್ತಿದ್ದರೆ ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕೊರತೆ ಕಡಿಮೆಯಾಗಿದೆ ಎಂದರ್ಥ.

Pic credit - Pintrest

ಚಳಿ ತಡೆಯಲು ಕಷ್ಟ ಆಗುವುದು ಅಥವಾ ಸ್ವಲ್ಪ ತಂಪು ವಾತಾವರಣವೂ ಚಳಿ ತರಿಸುತ್ತಿದ್ದರೆ ನಿಮ್ಮ ದೇಹಕ್ಕೆ ಅಯೋಡಿನ್ ಕೊರತೆಯಾಗಿದೆ.

Pic credit - Pintrest

ಮಾಂಸಖಂಡಗಳು ದುರ್ಬಲವಾಗುತ್ತಿದ್ದರೆ ಅದಕ್ಕೆ ಕಾರಣ ನಿಮ್ಮ ದೇಹದಲ್ಲಿ ಮೆಗ್ನಿಶಿಯಂ ಕೊರತೆಯಾಗಿರುವುದು. 

Pic credit - Pintrest

ದೇಹದಲ್ಲಿ ವಿಟಮಿನ್ ಬಿ12 ಕೊರತೆಯಾಗಿದ್ದರೆ ಕೈ ಕಾಲು ಜುಮ್ ಎನಿಸುತ್ತದೆ. ಈ ರೀತಿಯಾದರೆ ಅದಕ್ಕನುಗುಣವಾಗಿ ಆಹಾರ ಸೇವಿಸಿ. 

Pic credit - Pintrest

ಈ ಲಕ್ಷಣಗಳು ಇದ್ದರೆ ನಿಮ್ಮ ಅಂಡಾಣು ಗುಣಮಟ್ಟ ಸರಿಯಾಗಿಲ್ಲ ಎಂದರ್ಥ