ಈ ಲಕ್ಷಣಗಳು ಇದ್ದರೆ ನಿಮ್ಮ ಅಂಡಾಣು ಗುಣಮಟ್ಟ ಸರಿಯಾಗಿಲ್ಲ ಎಂದರ್ಥ
05 Sep 2024
Pic credit - Pintrest
Preeti Bhatt
ನಿಮ್ಮ ಅಂಡಾಣು ಗುಣಮಟ್ಟ ಸರಿಯಾಗಿ ಇರದಿದ್ದರೆ ಪದೇ ಪದೇ ಗರ್ಭಪಾತ ಆಗುತ್ತದೆ.
Pic credit - Pintrest
ಪಿರಿಯಡ್ ನಂತರ ರಕ್ತಸ್ರಾವ ಅಥವಾ ಸ್ಪಾಟಿಂಗ್ ಆಗುತ್ತಿದ್ದರೆ ವೈದ್ಯರ ಸಂಪರ್ಕಿಸುವುದನ್ನು ಮರೆಯಬೇಡಿ.
Pic credit - Pintrest
6 ತಿಂಗಳು ಟ್ರೈ ಮಾಡಿದ ನಂತರವೂ ಗರ್ಭಧಾರಣೆ ಆಗದಿರುವುದು ಜೊತೆಗೆ ಐವಿಎಫ್ ಕೂಡ ಫೇಲ್ ಆಗುವುದು.
Pic credit - Pintrest
ಪ್ರೊಜೆಸ್ಟರಾನ್ ಕಡಿಮೆ ಇರುವುದು 40 ದಿನಗಳ ನಂತರ ಮುಟ್ಟು. ಅಂದರೆ ಪ್ರತಿ ತಿಂಗಳು ಸರಿಯಾಗಿ ಆಗದಿರುವುದು.
Pic credit - Pintrest
ಈ ಲಕ್ಷಣಗಳು ನಿಮ್ಮಲ್ಲಿ ಕಂಡು ಬರುತ್ತಿದ್ದರೆ ನಿಮ್ಮ ಅಂಡಾಣು ಗುಣಮಟ್ಟ ಸರಿಯಾಗಿ ಇಲ್ಲ ಎಂದರ್ಥ.
Pic credit - Pintrest
ಹಾಗಾಗಿ ಗರ್ಭದಾರಣೆ, ಐವಿಎಫ್ ಮೊದಲು ಅಂಡಾಣು ಗುಣಮಟ್ಟ ಸರಿಯಾಗಿದೆಯೇ ಮೊದಲು ಖಚಿತಪಡಿಸಿಕೊಳ್ಳಿ.
Pic credit - Pintrest
ಗರ್ಭದಾರಣೆ ಸಮಯದಲ್ಲಿ ಸಮಸ್ಯೆಗಳು ಆಗುತ್ತಿದ್ದಲ್ಲಿ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.
Pic credit - Pintrest
ಸ್ತನದ ತೊಟ್ಟು ಒಡೆಯುವ ಸಮಸ್ಯೆಗೆ ಇಲ್ಲಿದೆ ಪರಿಹಾರ
ಇದನ್ನೂ ಓದಿ