ಈ ಐದು ತರಕಾರಿಯನ್ನು ನಿತ್ಯ ಸೇವಿಸಿ ಹೊಟ್ಟೆಯ ಬೊಜ್ಜು ಕರಗಿಸಿಕೊಳ್ಳಿ
11 December 2024
Pic credit - Pintrest
Sainanda
ಇಂದಿನ ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಬೊಜ್ಜಿನ ಸಮಸ್ಯೆಯೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
Pic credit - Pintrest
ಆದರೆ ಹೊಟ್ಟೆಯ ಸುತ್ತ ಬೊಜ್ಜಿದ್ದರೆ ಈ ಐದು ತರಕಾರಿಗಳನ್ನು ಸೇವಿಸಿದ್ರೆ ಬೊಜ್ಜನ್ನು ಮಂಜಿನಂತೆ ಕರಗಿಸಬಹುದು.
Pic credit - Pintrest
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಸಿ, ಸಿ, ಕೆ, ಕಬ್ಬಿಣ, ಫೋಲೇಟ್, ಪೊಟ್ಯಾಸಿಯಂನಿಂದ ಸಮೃದ್ಧವಾಗಿದ್ದು ಹೊಟ್ಟೆ ಕೊಬ್ಬನ್ನು ಕರಗಿಸುತ್ತದೆ.
Pic credit - Pintrest
ಅಣಬೆಯೂ ಪ್ರೊಟೀನ್ ಸಮೃದ್ಧವಾಗಿದ್ದು, ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಿ, ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
Pic credit - Pintrest
ಬ್ರೊಕೊಲಿಯು ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಕ್ರೋಮಿಯಂ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
Pic credit - Pintrest
ಕೆಂಪು ಕ್ಯಾಪ್ಸಿಕಂನಲ್ಲಿ ಸೋಡಿಯಂ, ಕಾರ್ಬೋಹೈಡ್ರೇಟ್, ಫೈಬರ್, ಪ್ರೋಟೀನ್, ವಿಟಮಿನ್ ಸಿ ನಿಂದ ಸಮೃದ್ಧವಾಗಿದ್ದು, ಹೊಟ್ಟೆಯ ಕೊಬ್ಬು ಕರಗಿಸುತ್ತದೆ.
Pic credit - Pintrest
ಕ್ಯಾರೆಟ್ ಸೇವನೆಯೂ ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಕಾರಿಯಾಗಿದೆ. ಚಯಾಪಚಯ ಸುಧಾರಿಸಿ, ಆಹಾರ ಜೀರ್ಣವಾಗಿಸುತ್ತದೆ.
Pic credit - Pintrest
ಚಳಿಗಾಲದಲ್ಲಿ ಬೆಳಗ್ಗೆ ವಾಕ್ ಮಾಡುವುದು ಎಷ್ಟು ಸುರಕ್ಷಿತ?
ಇಲ್ಲಿ ಕ್ಲಿಕ್ ಮಾಡಿ