ಚಳಿಗಾಲದಲ್ಲಿ ಬೆಳಗ್ಗೆ ವಾಕ್ ಮಾಡುವುದು ಎಷ್ಟು ಸುರಕ್ಷಿತ?

11 December 2024

Pic credit - Pintrest

Akshatha Vorkady

ಬೇಸಿಗೆ ಮತ್ತು ಮಳೆಗಾಲಕ್ಕೆ ಹೋಲಿಸಿದರೆ ಚಳಿಗಾಲದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚು.

Pic credit - Pintrest

ಶೀತ ವಾತಾವರಣವು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ರಕ್ತದ ಹರಿವು ಕಡಿಮೆಯಾಗುವುದರಿಂದ ಹೃದಯದ ಮೇಲೆ ಒತ್ತಡ ಬೀಳುತ್ತದೆ. 

Pic credit - Pintrest

ಚಳಿಗಾಲದಲ್ಲಿ ದೈಹಿಕ ಚಟುವಟಿಕೆಯು ಹೃದಯಕ್ಕೆ ಸ್ವಲ್ಪ ಹಾನಿಕಾರಕವಾಗಿದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

Pic credit - Pintrest

ಹೃದಯ ಸಮಸ್ಯೆ ಇರುವವರು ಚಳಿಗಾಲದಲ್ಲಿ ಲಘು ವ್ಯಾಯಾಮವನ್ನು ಆರಿಸಿಕೊಳ್ಳಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ.

Pic credit - Pintrest

ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ಚಳಿಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು.

Pic credit - Pintrest

ನಿಮ್ಮ ದೇಹದ ಉಷ್ಣತೆಯನ್ನು ಸರಿಯಾದ ಮಟ್ಟದಲ್ಲಿ ಇರಿಸುವ ಬಟ್ಟೆಗಳನ್ನು ಧರಿಸಿ ವಾಕಿಂಗ್​ ಹೋಗಿ. 

Pic credit - Pintrest

ಹೃದ್ರೋಗ ಹೊಂದಿರುವ ಜನರು ತಮ್ಮ ತಲೆ, ಕಿವಿ, ಕೈ ಮತ್ತು ಪಾದಗಳನ್ನು ತಂಪಾದ ಗಾಳಿಗೆ ಒಡ್ಡಿಕೊಳ್ಳದಂತೆ ರಕ್ಷಿಸಿಕೊಳ್ಳಬೇಕು.

Pic credit - Pintrest

ಕಾರಿನೊಳಗೆ ಈ ಕೆಲವು ವಸ್ತುಗಳನ್ನು ಇಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ!