ಸಿಂಹದ ಆಯಸ್ಸು ಎಷ್ಟು ವರ್ಷ ಗೊತ್ತಾ?
10 August 2024
Pic credit - pinterest
Preeti Bhatt
ಸಿಂಹ ಒಂದೇ ಬಾರಿಗೆ ಸುಮಾರು 40 ಕೆ.ಜಿ.ಯಷ್ಟು ಮಾಂಸ ತಿನ್ನುವ ಸಾಮರ್ಥ್ಯ ಹೊಂದಿರುತ್ತವೆ.
Pic credit - pinterest
ಸಿಂಹಗಳ ಘರ್ಜನೆ ಸುಮಾರು 45 ಕಿಲೋಮೀಟರ್ ವರೆಗೆ ಕೇಳಬಲ್ಲದು ಎಂದು ಹೇಳಲಾಗುತ್ತದೆ.
Pic credit - pinterest
ಹೆಣ್ಣು ಸಿಂಹಗಳು ಗಂಡು ಸಿಂಹಗಳಿಗಿಂತ ಚಿಕ್ಕದಾಗಿರುತ್ತವೆ ಆದರೆ ಅವೇ ಬೇಗ ಬೇಟೆಯಾಡುತ್ತವೆ.
Pic credit - pinterest
ಸಿಂಹಗಳು ಸಾಮಾನ್ಯವಾಗಿ ಕಾಡಿನಲ್ಲಿ ಗರಿಷ್ಠ 16 ವರ್ಷ ಹಾಗೂ ಝೂನಲ್ಲಿ 25 ವರ್ಷ ಬದುಕಬಹುದು.
Pic credit - pinterest
ಸಿಂಹಗಳು ಸಾಮಾನ್ಯವಾಗಿ ಕುರುಚಲು ಕಾಡು, ಬಂಡೆಗಳಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.
Pic credit - pinterest
ಮರುಭೂಮಿಯಲ್ಲೂ ಕೂಡ ಯಾವುದೇ ತೊಂದರೆಗಳಿಲ್ಲದೆ ಸಿಂಹಗಳು ಬದಕುವ ಸಾಮರ್ಥ್ಯವನ್ನು ಹೊಂದಿರುತ್ತವೆ.
Pic credit - pinterest
ಗಂಡು ಸಿಂಹಗಳ ತಲೆ, ಕುತ್ತಿಗೆ ಮತ್ತು ಭುಜದ ಸುತ್ತಲೂ ಉದ್ದವಾದ ಕೂದಲುಗಳನ್ನು ಹೊಂದಿರುತ್ತವೆ.
Pic credit - pinterest
Next:
ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ತೇಜಸ್ವಿ ಪ್ರಕಾಶ್