ಹಗಲಿನಲ್ಲಿ ಹೆಚ್ಚು ನಿದ್ದೆ ಮಾಡುವವರು ಇದನ್ನು ತಪ್ಪದೆ ಓದಿ

10 August 2024

Pic credit - pinterest

Preeti Bhatt

ಹಗಲಿನಲ್ಲಿ ಹೆಚ್ಚು ನಿದ್ದೆ ಮಾಡುವವರಲ್ಲಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆ.

Pic credit - pinterest

ಹಗಲಿನಲ್ಲಿ ಹೆಚ್ಚು ನಿದ್ರೆ ಮಾಡುತ್ತಿದ್ದರೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಇದರಿಂದ ಆರೋಗ್ಯ ಹಾಳಾಗುತ್ತದೆ.

Pic credit - pinterest

ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗುತ್ತದೆ, ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಜಾಸ್ತಿಯಾಗುತ್ತದೆ.

Pic credit - pinterest

ರಾತ್ರಿ ತುಂಬಾ ಹೊತ್ತು ಎಚ್ಚರವಾಗಿದ್ದು, ನಿದ್ದೆ ಮಾಡದೇ ಹೋದರೆ ದಿನದ ಒತ್ತಡ, ಆಯಾಸ ಹೆಚ್ಚು ಮಾಡುತ್ತದೆ.

Pic credit - pinterest

ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ ಮಾರನೇ ದಿನದ ಬಳಲಿಕೆ ಮತ್ತು ಮಧ್ಯಾಹ್ನದ ನಿದ್ದೆಗೆ ಪ್ರಚೋದನೆ ನೀಡುತ್ತದೆ.

Pic credit - pinterest

ಹಗಲಿನಲ್ಲಿ ನಿದ್ರೆ ಮಾಡುವುದು ಬೊಜ್ಜು ಸೇರಿದಂತೆ ಹಲವು ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನು ತಡೆಯಲು ಸಾಕಷ್ಟು ನೀರು ಸೇವನೆ ಮಾಡಿ.

Pic credit - pinterest

ಹಗಲಿನಲ್ಲಿ ನಿದ್ರೆ ಬರುವುದನ್ನು ತಡೆಯಲು ರಾತ್ರಿಯ ನಿದ್ರೆಯನ್ನು ಸುಧಾರಿಸಿ, ನಿಮ್ಮ ದಿನಚರಿಯನ್ನು ಆರೋಗ್ಯಕರ ರೀತಿಯಲ್ಲಿ ಬದಲಾಯಿಸಿಕೊಳ್ಳಿ.

Pic credit - pinterest