ಯಕೃತ್ತನ್ನು ಆರೋಗ್ಯವಾಗಿಡಲು ಈ ಆಹಾರಗಳನ್ನು ಸೇವಿಸಿ

15 November 2023

Pic Credit - Pintrest

ಯಕೃತ್ತು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ಅನೇಕ ಜೀರ್ಣಕಾರಿ ಸಮಸ್ಯೆಗಳು ಕಾಡುತ್ತವೆ.

ಯಕೃತ್ತು ==============

Pic Credit - Pintrest

ಯಕೃತ್ತು ಆರೋಗ್ಯಕರವಾಗಿದ್ದಾಗ ಮಾತ್ರ ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

ಜೀರ್ಣಕಾರಿ ==============

Pic Credit - Pintrest

ಆದ್ದರಿಂದ ಯಕೃತ್ತಿನ ಆರೋಗ್ಯವನ್ನು ಕಾಪಾಡಲು ನೀವು ಸೇವಿಸಬೇಕಾದ ಆಹಾರಗಳಿವು.

ಆಹಾರ ಕ್ರಮ ==============

Pic Credit - Pintrest

ಬೆಳ್ಳುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿದ್ದು,ಇದು ಯಕೃತ್ತಿಗೆ ಹಾನಿ ಮಾಡುವ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತವೆ.

ಬೆಳ್ಳುಳ್ಳಿ ==============

Pic Credit - Pintrest

ಕಾಫಿ ಬೆಳಿಗ್ಗೆ ಕುಡಿಯುವುದು ದೀರ್ಘಕಾಲದ ಪಿತ್ತಜನಕಾಂಗದ ಕಾಯಿಲೆಯ ಪರಿಣಾಮವನ್ನು ಕಡಿಮೆ ಮಾಡಬಹುದು.

ಕಾಫಿ ==============

Pic Credit - Pintrest

ಬೆರಿ ಹಣ್ಣುಗಳಲ್ಲಿ ಹೆಚ್ಚು  ಆ್ಯಂಟಿಆಕ್ಸಿಡೆಂಟ್​ ಪಾಲಿಫಿನಾಲ್​​​ಗಳಿದ್ದು, ಇದು ಯಕೃತ್ತು ಹಾನಿಯಿಂದ ರಕ್ಷಿಸುತ್ತದೆ.

ಬೆರಿ ಹಣ್ಣು ==============

Pic Credit - Pintrest

ಮೀನು, ಮೊಟ್ಟೆ ಸೇವನೆ ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿದ್ದು ಉಕೃತ್ತಿನ ಆರೋಗ್ಯ ಸುಧಾರಣೆಗೆ ಸಹಕಾರಿ.

ಮೊಟ್ಟೆ ಸೇವನೆ ==============

Pic Credit - Pintrest

ಹಳದಿ ಹಲ್ಲಿನ ಸಮಸ್ಯೆಗೆ ಸಿಂಪಲ್​​ ಮನೆಮದ್ದು ಇಲ್ಲಿದೆ