ಪುರುಷರು ಕುಂಬಳಕಾಯಿ ಬೀಜ ಸೇವಿಸಬೇಕು; ಏಕೆ ಗೊತ್ತಾ?

 30 July 2024

Pic credit - Pintrest 

Author : Akshatha Vorkady

ಪುರುಷರಲ್ಲಿ ಸತುವಿನ ಕೊರತೆಯು ವೀರ್ಯದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ.

ವೀರ್ಯದ ಗುಣಮಟ್ಟ

Pic credit - Pintrest 

ದೇಹದಲ್ಲಿನ ಸತುವಿನ ಕೊರತೆಯನ್ನು ಪರಿಹರಿಸಲು ನಿಯಮಿತವಾಗಿ ಕುಂಬಳಕಾಯಿ ಬೀಜ ತಿನ್ನಬೇಕು ಎನ್ನುತ್ತಾರೆ ತಜ್ಞರು.

ಕುಂಬಳಕಾಯಿ ಬೀಜ

Pic credit - Pintrest 

ಕುಂಬಳಕಾಯಿ ಬೀಜಗಳಲ್ಲಿ ಸತುವು ಸಮೃದ್ಧವಾಗಿದೆ. ಇದು ವೀರ್ಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸತುವು ಸಮೃದ್ಧ

Pic credit - Pintrest 

ಇದಲ್ಲದೆ, ಕುಂಬಳಕಾಯಿ ಬೀಜಗಳ ಸೇವನೆ ಪುರುಷರ ಸಂತಾನೋತ್ಪತ್ತಿ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಿದೆ.

ಸಂತಾನೋತ್ಪತ್ತಿ ಕಾರ್ಯ

Pic credit - Pintrest 

ಕುಂಬಳಕಾಯಿ ಬೀಜಗಳಲ್ಲಿ ಮೆಗ್ನೀಸಿಯಮ್ ಅಧಿಕವಾಗಿದೆ, ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. 

ಮೆಗ್ನೀಸಿಯಮ್ ಅಧಿಕ

Pic credit - Pintrest 

 ಕುಂಬಳಕಾಯಿ ಬೀಜಗಳ ನಿಯಮಿತ ಸೇವನೆಯು ನಿದ್ರಾಹೀನತೆ ಸಮಸ್ಯೆಯಿಂದ ಮುಕ್ತಿ ನೀಡುವಲ್ಲಿ ಸಹಾಯಕವಾಗಿದೆ. 

ನಿದ್ರಾಹೀನತೆ ಸಮಸ್ಯೆ

Pic credit - Pintrest 

ಕುಂಬಳಕಾಯಿ ಬೀಜಗ ಆರೋಗ್ಯಕರವಾಗಿದ್ದರೂ, ಹೆಚ್ಚು ತಿನ್ನುವುದು ಅಪಾಯಕಾರಿ.  ಪ್ರತಿದಿನ 1-2 ಚಮಚ ಮಾತ್ರ ತಿನ್ನಿ.

ಗಮನಿಸಿ

Pic credit - Pintrest