ವಾಯುಮಾಲಿನ್ಯ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸಬಹುದು

06 Oct 2023

Pic Credit:Pintrest

ವಾಯು ಮಾಲಿನ್ಯವು ಪ್ರತಿ ವರ್ಷ ಪ್ರಪಂಚದಾದ್ಯಂತ ಅಂದಾಜು ಏಳು ಮಿಲಿಯನ್ ಜನರನ್ನು ಕೊಲ್ಲುತ್ತದೆ; WHO ವರದಿ

WHO ವರದಿ

Pic Credit:Pintrest

ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಮಾಲಿನ್ಯದ ಮಟ್ಟ ಹೆಚ್ಚಾಗಿದ್ದು, ಜನರು ಬೇಗ ಅಪಾಯಕ್ಕೆ ತುತ್ತಾಗುತ್ತಾರೆ. 

ಪಾರ್ಶ್ವವಾಯುವಿನ ಅಪಾಯ

Pic Credit:Pintrest

ವಾಯುಮಾಲಿನ್ಯವು ಪಾರ್ಶ್ವವಾಯುವಿಗೆ ಅಪಾಯಕಾರಿ ಅಂಶವಾಗಿ ಹೊರಹೊಮ್ಮುತ್ತಿದೆ ಎಂದು ತಿಳಿದುಬಂದಿದೆ.

ವಾಯುಮಾಲಿನ್ಯ

Pic Credit:Pintrest

ಮೆದುಳಿನ ರಕ್ತ ಪರಿಚಲನೆಯಲ್ಲಿ ಹಠಾತ್ ಅಡಚಣೆಯಾದಾಗ ವ್ಯಕ್ತಿಯು  ಪಾರ್ಶ್ವವಾಯುವಿಗೆ ಒಳಗಾಗುತ್ತಾನೆ.

ಪಾರ್ಶ್ವವಾಯು

Pic Credit:Pintrest

ವಾಯುಮಾಲಿನ್ಯ ಕೇವಲ ಕಣ್ಣು, ಚರ್ಮಕ್ಕೆ ಮಾತ್ರವಲ್ಲದೇ ಮೆದುಳಿಗೂ ಹಾನಿಯುಂಟು ಮಾಡುತ್ತದೆ.

ಮೆದುಳಿಗೆ ಹಾನಿ

Pic Credit:Pintrest

ನೈಟ್ರೋಜನ್​​ ಡೈಆಕ್ಸೈಡ್​​​ಗೆ ಒಡ್ಡಿಕೊಳ್ಳುತ್ತಿರುವುದರಿಂದ ಶೇ. 30ರಷ್ಟು ಪಾರ್ಶ್ವವಾಯುವಿಗೆ ಬಲಿಯಾಗುವ ಅಪಾಯ ಹೆಚ್ಚು.

WHO ವರದಿ

Pic Credit:Pintrest

ಇದಲ್ಲದೇ ವಾಯುಮಾಲಿನ್ಯ ಶ್ವಾಸಕೋಶದಲ್ಲಿ ಊತ ಹಾಗೂ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ.

ಶ್ವಾಸಕೋಶದಲ್ಲಿ ಊತ

Pic Credit:Pintrest

ತೂಕ ನಷ್ಟಕ್ಕೆ ಗ್ರೀನ್ ಟೀ ಅಷ್ಟೇ ಅಲ್ಲ, ಗ್ರೀನ್ ಕಾಫಿನೂ ಸಹಕಾರಿ