ಇದು ನಮ್ಮ ದೇಹವು ವಿಷವನ್ನು ತೆಗೆದುಹಾಕಲು, ರಕ್ತವನ್ನು ಶುದ್ಧೀಕರಿಸಲು, ಯಕೃತ್ತಿನ ಕಾಯಿಲೆ ಮತ್ತು ಮೂತ್ರದ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಅತಿಯಾದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಇರುವುದರಿಂದ ಕೊವಿಡ್ ಸಮಯದಲ್ಲಿ, ದೀರ್ಘಕಾಲದ ಜ್ವರ ಉಂಟಾದಾಗ, ಡೆಂಗ್ಯೂ ರೋಗಿಗಳಿಗೆ ಈ ಗಿಡದ ಕಷಾಯ ಸೇವಿಸಲು ಸೂಚಿಸಲಾಗುತ್ತಿತ್ತು.