24-12-2023

ಉಪವಾಸ ಮಾಡುವುದರಿಂದ ದೇಹದಲ್ಲಾಗುವ ಬದಲಾವಣೆಗಳೇನು?

Author: Akshatha Vorkady

Pic Credit - Pintrest

ಉಪವಾಸದಿಂದ ಆರೋಗ್ಯದಲ್ಲಿ ಏನೇನು ಬದಲಾವಣೆಗಳಾಗುತ್ತವೆ ಎಂಬುದು ನಿಮಗೆ ತಿಳಿದಿದೆಯೇ?

Pic Credit - Pintrest

ಭೂಮಿಯ ಮೇಲಿನ ಸಾಕಷ್ಟು ಪ್ರಾಣಿಗಳು ಅನಾರೋಗ್ಯವನ್ನು ಉಪವಾಸದಿಂದಲೇ ಸರಿಪಡಿಸಿಕೊಳ್ಳುತ್ತವೆ.

Pic Credit - Pintrest

ನಮ್ಮ ದೇಹದ ಜೀರ್ಣಾಂಗಗಳಿಗೆ ಸ್ವಲ್ಪ ವಿಶ್ರಾಂತಿ ಅಗತ್ಯವಿರುವುದರಿಂದ ವಾರದಲ್ಲಿ ಒಮ್ಮೆ ಉಪವಾಸ ಮಾಡಿ.

Pic Credit - Pintrest

ಉಪವಾಸವು  ದೇಹದಿಂದ ವಿಷಕಾರಿ ಅಂಶ ಹೊರಹಾಕುತ್ತದೆ. ಉಪವಾಸದ ಬಳಿಕ ಸಂಸ್ಕರಿಸಿದ ಆಹಾರ ಸೇವಿಸಬಾರದು.

Pic Credit - Pintrest

ಉಪವಾಸವಿದ್ದಷ್ಟೂ ದೇಹದ ಶಕ್ತಿ ಹೆಚ್ಚುತ್ತಾ ಹೋಗುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಚುರುಕುಗೊಳಿಸುತ್ತದೆ.

Pic Credit - Pintrest

ಈ ಉಪವಾಸದ ಸಮಯದಲ್ಲಿ ದೇಹದಿಂದ ಎಲ್ಲಾ ತ್ಯಾಜ್ಯ ಹೊರಹಾಕಲು, ಸಾಕಷ್ಟು ನೀರು ಕುಡಿಯಿರಿ.

Pic Credit - Pintrest

ಉಪವಾಸ ಮಾಡುವಾಗ ದೇಹದ ಕೊಬ್ಬು ಶಕ್ತಿಯಾಗಿ ಪರಿವರ್ತನೆಯಾಗಿ , ತೂಕ ನಷ್ಟಕ್ಕೂ ಸಹಾಯಕವಾಗಿದೆ.

Pic Credit - Pintrest