ಈ ಸಮಸ್ಯೆಯಿಂದ ಬಳಲುತ್ತಿರುವವರು ಅಪ್ಪಿತಪ್ಪಿಯೂ ಕಾಫಿ ಕುಡಿಯಬೇಡಿ

19 November 2023

Pic Credit - Pintrest

ಪ್ರಪಂಚದಾದ್ಯಂತ  ಜನರು ಇಷ್ಟಪಡುವ ಪಾನೀಯಗಳ ಪಟ್ಟಿಯಲ್ಲಿ ಕಾಫಿ ಮೊದಲ ಸ್ಥಾನದಲ್ಲಿದೆ.

ಕಾಫಿ  ==============

Pic Credit - Pintrest

ಖಿನ್ನತೆ ಹೋಗಲಾಡಿಸುವ ವಿಧಾನಗಳಲ್ಲಿ ಕಾಫಿ ಒಂದು ಉತ್ತಮ ಔಷಧಿಯೆಂದರೆ ತಪ್ಪಾಗಲಾರದು.

ಉತ್ತಮ ಔಷಧಿ ==============

Pic Credit - Pintrest

ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಕಾಫಿ ಅತಿಯಾಗಿ ಸೇವಿಸಿದರೆ ವಿಷಕಾರಿಯಾಗಬಹುದು.

ಆರೋಗ್ಯ ಸಮಸ್ಯೆ ==============

Pic Credit - Pintrest

ಗ್ಯಾಸ್, ಅಸಿಡಿಟಿ ಮತ್ತು ಅತಿಸಾರದಿಂದ ಬಳಲುತ್ತಿರುವವರು ಕಾಫಿಯನ್ನು ತ್ಯಜಿಸಬೇಕು. 

Pic Credit - Pintrest

ಕಾಫಿ ತ್ಯಜಿಸಿ ==============

ಗ್ಲುಕೋಮಾ ಅತ್ಯಂತ ಗಂಭೀರವಾದ ಕಣ್ಣಿನ ಕಾಯಿಲೆಯಿಂದ ಬಳಲುತ್ತಿರುವವರು ಕಾಫಿ ತ್ಯಜಿಸಬೇಕು.

Pic Credit - Pintrest

ಕಾಫಿ ತ್ಯಜಿಸಿ ==============

ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿರುವವರು, ಕಾಫಿ ಕುಡಿಯುವುದರಿಂದ ಸಮಸ್ಯೆ ಉಲ್ಬಣಗೊಳ್ಳಬಹುದು.

Pic Credit - Pintrest

ಕಾಫಿ ತ್ಯಜಿಸಿ ==============

ಹಾಗೆಯೇ ಹೃದಯ ಸಂಬಂಧಿ ಸಮಸ್ಯೆ ಇರುವವರು ಕೂಡ ಕಾಫಿಯನ್ನು ತ್ಯಜಿಸಬೇಕು.

Pic Credit - Pintrest

ಕಾಫಿ ತ್ಯಜಿಸಿ ==============

ರುಚಿಕರ ಎಳ್ಳು ಬೆಲ್ಲದ ಉಂಡೆ ಮಾಡುವ ಸುಲಭ ವಿಧಾನ ಇಲ್ಲಿದೆ