ರುಚಿಕರ ಎಳ್ಳು ಬೆಲ್ಲದ ಉಂಡೆ ಮಾಡುವ ಸುಲಭ ವಿಧಾನ ಇಲ್ಲಿದೆ

19 November 2023

Pic Credit - Pintrest

ರಕ್ತಹೀನತೆ,ಕ್ಯಾಲ್ಸಿಯಂ ಕೊರತೆ, ಕೀಲು ನೋವಿನಿಂದ ಬಳಲುತ್ತಿರುವವರು ಎಳ್ಳು ತುಂಬಾ ಒಳ್ಳೆಯದು.

ಎಳ್ಳು ಬೆಲ್ಲದ ಉಂಡೆ ==============

Pic Credit - Pintrest

ಆದ್ದರಿಂದ ಆರೋಗ್ಯಕರ ಎಳ್ಳು ಬೆಲ್ಲದ ಉಂಡೆ ತಯಾರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ. 

ಎಳ್ಳು ಬೆಲ್ಲದ ಉಂಡೆ ==============

Pic Credit - Pintrest

ಮೊದಲು ಒಂದು ಕಡಾಯಿಯಲ್ಲಿ ಒಂದು ಕಪ್ ಎಳ್ಳನ್ನು ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ.

ಎಳ್ಳು ಬೆಲ್ಲದ ಉಂಡೆ ==============

Pic Credit - Pintrest

ನಂತರ ಕಡಾಯಿಯಲ್ಲಿ ಅರ್ಧ ಕಪ್ ನೀರು ಸೇರಿಸಿ ಅದಕ್ಕೆ ಬೆಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿ.

ಎಳ್ಳು ಬೆಲ್ಲದ ಉಂಡೆ ==============

Pic Credit - Pintrest

ಬೆಲ್ಲದ ಪಾಕ ತಯಾರಿಸಿ. ಪಾಕ ಚೆನ್ನಾಗಿ ತಯಾರದ ಬಳಿಕ ಇದಕ್ಕೆ ಎಳ್ಳು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ಎಳ್ಳು ಬೆಲ್ಲದ ಉಂಡೆ ==============

Pic Credit - Pintrest

ಇದಕ್ಕೆ ಪುಡಿಮಾಡಿದ ಏಲಕ್ಕಿ ಹಾಕಿ ಚೆನ್ನಾಗಿ ಕಲಕಿ ಬಳಿಕ ಇದನ್ನು ತಣಿಯಲು ಬಿಡಿ.

ಎಳ್ಳು ಬೆಲ್ಲದ ಉಂಡೆ ==============

Pic Credit - Pintrest

ನಂತರ ಈ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆ ಮಾಡಿ. ಈಗ ಎಳ್ಳು ಬೆಲ್ಲದ ಉಂಡೆ

ಎಳ್ಳು ಬೆಲ್ಲದ ಉಂಡೆ ==============

Pic Credit - Pintrest

ಗರ್ಭಾವಸ್ಥೆಯಲ್ಲಿ ಕೂಲ್ ಡ್ರಿಂಕ್ಸ್ ಕುಡಿಯುವುದರಿಂದ ಅಪಾಯ ಎಷ್ಟಿದೆ ಗೊತ್ತಾ?