19 February 2025
Pic credit - Pintrest
Preethi Bhat
ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರಲು ಕಾರಣವೇನು?
ಸಾಮಾನ್ಯವಾಗಿ ನಮ್ಮ ದೇಹ ಆಂತರಿಕವಾಗಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಬಾಹ್ಯವಾಗಿ ವಿವಿಧ ರೀತಿಯಲ್ಲಿ ಸೂಚನೆಯನ್ನು ನೀಡುತ್ತದೆ.
Pic credit - Pintrest
ಮೂತ್ರ ಗಾಢ ಬಣ್ಣ ಮತ್ತು ವಾಸನೆಯಿಂದ ಕೂಡಿರುವುದು ಕೂಡ ಇದಕ್ಕೆ ಉದಾಹರಣೆಯಾಗಿದೆ. ಇದು ದೇಹಕ್ಕೆ ಆಗುತ್ತಿರುವ ಸಮಸ್ಯೆಗಳ ಚಿಹ್ನೆಯಾಗಿರುತ್ತದೆ.
Pic credit - Pintrest
ಮೂತ್ರ ವಾಸನೆ ಬರಲು ಕಾರಣ ತಿಳಿದಿದೆಯೇ? ಇದಕ್ಕೆ ಮುಖ್ಯ ಕಾರಣ ನಿರ್ಜಲೀಕರಣ, ಆಹಾರದಲ್ಲಿ ಮಾಡಿಕೊಂಡಂತಹ ಬದಲಾವಣೆಗಳು.
Pic credit - Pintrest
ಕೆಲವೊಮ್ಮೆ ಔಷಧಿಗಳ ಅಡ್ಡಪರಿಣಾಮದಿಂದ, ಯಕೃತ್ತಿನ ಕಾಯಿಲೆ, ಅಧಿಕ ರಕ್ತದೊತ್ತಡ, ಸೋಂಕಿನಿಂದಲೂ ಮೂತ್ರ ವಿಸರ್ಜನೆ ವೇಳೆ ಕೆಟ್ಟ ವಾಸನೆ ಬರಬಹುದು.
Pic credit - Pintrest
ಮೂತ್ರ ವಿಸರ್ಜನೆ ಮಾಡುವಾಗ ಕೆಟ್ಟ ವಾಸನೆ ಬರುವುದನ್ನು ತಡೆಯಲು ಹೆಚ್ಚು ನೀರು ಕುಡಿಯಬೇಕು. ಪ್ರೋಬಯಾಟಿಕ್‌ಗಳು ಆಹಾರಗಳ ಸೇವನೆ ಮಾಡಬೇಕು.
Pic credit - Pintrest
ಕೆಟ್ಟ ಮೂತ್ರಕ್ಕೆ ಮುಖ್ಯ ಕಾರಣವೆಂದರೆ ದೇಹದಲ್ಲಿ ವಿಷಕಾರಿ ಅಂಶಗಳ ಸಂಗ್ರಹ. ಹಾಗಾಗಿ ಆಹಾರದಲ್ಲಿ ಹೆಚ್ಚು ವಿಟಮಿನ್ ಸಿ ಅಂಶವಿರುವ ಆಹಾರಗಳ ಸೇವನೆ ಮಾಡಿ.
Pic credit - Pintrest
ಮೂತ್ರ ವಾಸನೆಯಿಂದ ಕೂಡಿದ್ದರೆ ಅಂತಹ ಸಂದರ್ಭದಲ್ಲಿ ದಿನಕ್ಕೆ ಎರಡು ಬಾರಿ ಕ್ಯಾನ್ಬೆರಿ ಹಣ್ಣುಗಳ ಜ್ಯೂಸ್ ಕುಡಿಯುವುದನ್ನು ಮರೆಯಬೇಡಿ.
Pic credit - Pintrest
ತೊಂಡೆಕಾಯಿಗೆ ಅಲ್ಝೈಮರ್ ತಡೆಯುವ ಶಕ್ತಿ ಇದೆಯೇ?
ಇದನ್ನೂ ಓದಿ