ಸಿಹಿ ಕಡುಬಯಕೆಯನ್ನು ನಿವಾರಿಸಲು ಈ ಹುಳಿ ಆಹಾರ ಸೇವಿಸಿ

24 October 2023

Pic Credit - Pintrest

ಹುಳಿ ತುಂಬಿದ ಹಣ್ಣುಗಳಲ್ಲಿ ಕಂಡು ಬರುವ ಆಮ್ಲಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತವೆ.

ಹುಳಿ ಆಹಾರ ==============

Pic Credit - Pintrest

ಹುಳಿ ಪದಾರ್ಥಗಳು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸದಂತೆ ಮತ್ತು ಕುಸಿಯದಂತೆ ತಡೆಯುತ್ತದೆ. 

ಹುಳಿ ಪದಾರ್ಥ ==============

Pic Credit - Pintrest

ಒಂದು ಲೋಟ  ನಿಂಬೆ ಜ್ಯೂಸ್​​ ಸೇವಿಸುವ ಮೂಲಕ ಸಿಹಿ ತಿನ್ನುವ ಬಯಕೆಯನ್ನು ಸಮತೋಲನಗೊಳಿಸಲಾಗುತ್ತದೆ. 

ನಿಂಬೆ ಜ್ಯೂಸ್ ==============

Pic Credit - Pintrest

ವಿಟಮಿನ್ ಎ ಮತ್ತು ಸಿ ಯ ಅತ್ಯುತ್ತಮ ಮೂಲವಾಗಿದ್ದು, ಸಿಹಿ ಬಯಕೆಯನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.

ಪೀಚ್ ಹಣ್ಣು ==============

Pic Credit - Pintrest

ಇದರಲ್ಲಿ ಬ್ರೊಮೆಲೈನ್ ಎಂಬ ಕಿಣ್ವವು ಸಮೃದ್ಧವಾಗಿದ್ದು,ಉರಿಯೂತ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಅನಾನಸ್ ==============

Pic Credit - Pintrest

ಮೊಸರು ಸೇರಿದಂತೆ ಡೈರಿ ಉತ್ಪನ್ನಗಳು ಪ್ರೋಬಯಾಟಿಕ್ಗಳು, ಕ್ಯಾಲ್ಸಿಯಂ ಮತ್ತು ಪ್ರೋಟೀನ್ಗಳಿಂದ ತುಂಬಿದೆ.

ಡೈರಿ ಉತ್ಪನ್ನ ==============

Pic Credit - Pintrest

ಅತಿಯಾಗಿ ಸಿಹಿ ತಿನ್ನುವ ಬಯಕೆ ಯಾಕಾಗುತ್ತದೆ ಗೊತ್ತಾ?