22 JULY 2024
Pic credit - pinterest
5 ನಿಮಿಷ ಒಂದು ಹುಡುಗಿಯ ಜತೆ ಮಾತನಾಡಿದರೆ ಏನಾಗುತ್ತೆ?
Preeti Bhatt
ಒಂದು ಹುಡುಗಿಯ ಜೊತೆಗೆ 5 ನಿಮಿಷ ಮಾತನಾಡಿದರೆ ಆರೋಗ್ಯದಲ್ಲಿ ಹಲವಾರು ರೀತಿಯ ಬದಲಾವಣೆಗಳಾಗುತ್ತವೆ ಎಂಬುದು ತಿಳಿದಿದೆಯೇ?
Pic credit - pinterest
ಇದು ನಿಮಗೆ ಆಶ್ಚರ್ಯ ಎನಿಸಿದರೂ ಸತ್ಯ. ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?
Pic credit - pinterest
ಹುಡುಗರು 5 ನಿಮಿಷ ಹುಡುಗಿಯರ ಜೊತೆ ಮಾತನಾಡಿದರೆ ಮನಸ್ಸು ಉದ್ವೇಗಕ್ಕೆ ಒಳಗಾಗದೆ ಶಾಂತವಾಗುತ್ತದೆ.
Pic credit - pinterest
ಧ್ಯಾನ ಹಾಗೂ ಪ್ರಾಣಾಯಾಮದ ಜೊತೆಗೆ ಈ ವಿಧಾನವೂ ಕೂಡ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
Pic credit - pinterest
ನಿಮ್ಮ ಒಂಟಿತನ, ಆತಂಕ, ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಆರೋಗ್ಯವೂ ಸುಧಾರಣೆಯಾಗುತ್ತದೆ.
Pic credit - pinterest
ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ. ಇದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ.
Pic credit - pinterest
ಮಾನಸಿಕ ಹಾಗೂ ದೈಹಿಕ ನೋವು ಕಡಿಮೆ ಆಗುತ್ತದೆ. ಮನಸ್ಸು ನಿರಾಳವಾಗುತ್ತದೆ.
Pic credit - pinterest
ಕಾಂಟ್ಯಾಕ್ಟ್ ಲೆನ್ಸ್ನಿಂದ ನಟಿಯ ಕಣ್ಣೇ ಹೋಯ್ತಾ?