ಬೆಳಿಗ್ಗೆ ಎದ್ದಾಗ ಬೆನ್ನುನೋವು ಬರಲು ಇದೆ ಕಾರಣ

12 Sep 2024

Pic credit - Pintrest

Preeti Bhatt

ಸಾಮಾನ್ಯವಾಗಿ ಬೆಳಿಗ್ಗೆ ಎದ್ದಾಗ ಬೆನ್ನುನೋವು ಬರಲು, ರಾತ್ರಿ ತುಂಬಿದ ಹೊಟ್ಟೆಯಲ್ಲಿ ಮಲುಗುವುದೇ ಮುಖ್ಯ ಕಾರಣವಾಗಿದೆ. 

Pic credit - Pintrest

ನಾವು ಪ್ರತಿ ರಾತ್ರಿ ಹೊಟ್ಟೆ ತುಂಬಿಕೊಂಡಿರುವಾಗ ಹೋಗಿ ಮಲಗಿದರೆ ಆ ಭಾರ ಬೆನ್ನುಹುರಿಯ ಮೇಲೆ ಬೀಳುತ್ತದೆ.

Pic credit - Pintrest

ಈ ರೀತಿ ಅಭ್ಯಾಸವು ಹಲವು ಅಂಗಾಂಗಗಳಿಗೆ ಕೆಲಸ ಮಾಡುವುದಕ್ಕೆ ಬಿಡುವುದಿಲ್ಲ. ಇದರಿಂದ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತದೆ.

Pic credit - Pintrest

ಸಾಂಪ್ರದಾಯಿಕವಾಗಿ ಸೂರ್ಯ ಮುಳುಗುವುದರೊಳಗೆ ತಿನ್ನಬೇಕು ಎಂದು ಹೇಳುವುದಕ್ಕೆ ಇದು ಒಂದು ಕಾರಣ.

Pic credit - Pintrest

ನೀವು ಮಲಗುವುದಕ್ಕಿಂತ ಮೂರ್ನಾಲ್ಕು ಗಂಟೆ ಮೊದಲೇ ಊಟ ಮಾಡಿದರೆ ಆಗ ಬೆನ್ನು ನೋವು ಇತ್ಯಾದಿ  ಏನೂ ಇರುವುದಿಲ್ಲ.

Pic credit - Pintrest

ರಾತ್ರಿ ತಡವಾಗಿ ಊಟ ಮಾಡುವುದರಿಂದ ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಇದರಿಂದ ಆರೋಗ್ಯ ಹಾಳಾಗುತ್ತದೆ.

Pic credit - Pintrest

ಊಟ ಮಾಡಿದ ತಕ್ಷಣ ಮಲಗಬಾರದು ಎನ್ನಲು ಇದು ಒಂದು ಕಾರಣ. ಇಲ್ಲವಾದಲ್ಲಿ ಬೆನ್ನು ನೋವು ಬರುವುದು ಖಚಿತ.

Pic credit - Pintrest