Author: Sushma Chakre
ಸ್ಟ್ರೋಕ್ ಆಗಿದೆ ಎಂಬುದರ ಲಕ್ಷಣಗಳಿವು
13 Dec 2023
Author: Sushma Chakre
ಪ್ರತಿಯೊಬ್ಬರೂ ತಿಳಿದಿರಬೇಕಾದ ಪಾರ್ಶ್ವವಾಯು ಅಥವಾ ಸ್ಟ್ರೋಕ್ನ ಲಕ್ಷಣಗಳು ಇಲ್ಲಿವೆ.
ನಿಮಗೂ ತಿಳಿದಿರಲಿ
ಮುಖ, ಕಾಲು ಅಥವಾ ತೋಳುಗಳ ಭಾಗದಲ್ಲಿ ಮರಗಟ್ಟುವಿಕೆ ಸ್ಟ್ರೋಕ್ನ ಲಕ್ಷಣವಾಗಿದೆ.
ಕೈ-ಕಾಲು ಮರಗಟ್ಟುವುದು
ತಲೆತಿರುಗುವುದು ಕೂಡ ಪಾರ್ಶ್ವವಾಯುವಿನ ಲಕ್ಷಣಗಳಲ್ಲಿ ಒಂದು.
ತಲೆತಿರುಗುವಿಕೆ
ಪಾರ್ಶ್ವವಾಯು ಉಂಟಾದವರ ನಡವಳಿಕೆಯಲ್ಲಿ ಬದಲಾವಣೆಗಳು ಕಂಡುಬರುತ್ತವೆ.
ವರ್ತನೆಯಲ್ಲಿ ಬದಲಾವಣೆ
ಅಸ್ಪಷ್ಟವಾಗಿ ಮಾತನಾಡುವುದು ಅಥವಾ ಮಾತನಾಡಲು ತೊಂದರೆ ಅನುಭವಿಸುವುದು.
ಅಸ್ಪಷ್ಟ ಮಾತು
ಯಾರಾದರೂ ಮಾತನಾಡಿದ ಪದಗಳನ್ನು ಗ್ರಹಿಸುವುದಕ್ಕೆ ತೊಂದರೆ ಉಂಟಾಗುವುದು. ಕೆಲವು ಪದಗಳ ಅರ್ಥ ಹೊಳೆಯದಿರುವುದು.
ಗ್ರಹಿಕೆಗೆ ತೊಂದರೆ
ಪಾರ್ಶ್ವವಾಯು ಉಂಟಾದವರಲ್ಲಿ ತೀವ್ರವಾದ ವಾಕರಿಕೆ ಮತ್ತು ವಾಂತಿ ಉಂಟಾಗುತ್ತದೆ. ಮೈಗ್ರೇನ್ ಹೆಚ್ಚಾಗುತ್ತದೆ. ಹಾಗೇ, ಕುತ್ತಿಗೆಯ ಸುತ್ತ ಊತ ಉಂಟಾಗುತ್ತದೆ.
ವಾಂತಿ
ತೀವ್ರವಾಗಿ ಮತ್ತು ನಿರಂತರವಾಗಿ ತಲೆನೋವು ಉಂಟಾಗುವುದು.
ತೀವ್ರ ತಲೆನೋವು
ದೇಹದಲ್ಲಿ ಮರಗಟ್ಟುವಿಕೆ ಉಂಟಾಗುತ್ತದೆ. ಕಣ್ಣುಗಳು ಇಳಿಬೀಳುತ್ತವೆ ಮತ್ತು ಕಾಂತಿಯನ್ನು ಕಳೆದುಕೊಂಡು ನಿಸ್ತೇಜವಾಗುತ್ತವೆ.
ಮರಗಟ್ಟುವಿಕೆ
Next-ಹೃದ್ರೋಗದ ಅಪಾಯವನ್ನು ಹೆಚ್ಚಿಸುವ ಈ 7 ಆಹಾರಗಳನ್ನು ದೂರವಿಡಿ