ಊಟ ಮಾಡುವಾಗ ಸಿಹಿಯನ್ನು ಕೊನೆಯಲ್ಲಿ ಸೇವನೆ ಮಾಡಬೇಕು ಯಾಕೆ?
31 August 2024
Pic credit - pinterest
Preeti Bhatt
ಊಟ ಮಾಡುವಾಗ ಸಿಹಿ ಆಹಾರವನ್ನು ಕೊನೆಯಲ್ಲಿ ಸೇವನೆ ಮಾಡಲು ಬಲವಾದ ಕಾರಣವಿದೆ.
Pic credit - pinterest
ಹಿಂದಿನವರು ಊಟ ಮಾಡುವಾಗ ಮೊದಲು ಹುಳಿ, ಉಪ್ಪು, ಖಾರ ಮೊದಲಾದ ಖಾದ್ಯಗಳನ್ನು ಸೇವನೆ ಮಾಡುತ್ತಿದ್ದರು.
Pic credit - pinterest
ಆ ಬಳಿಕ ಪಾಯಸ, ಲಾಡು, ಹೋಳಿಗೆ ಇನ್ನಿತರ ಸಿಹಿ ಪದಾರ್ಥಗಳನ್ನು ಸೇವನೆ ಮಾಡುತ್ತಿದ್ದರು.
Pic credit - pinterest
ಯಾವಾಗಲೂ ನಾವು ಸೇವಿಸುವ ಆಹಾರವು ಸುಲಭವಾಗಿ ಜೀರ್ಣವಾಗಿ ರಕ್ತಸಂಚಾರ ಸುಗಮವಾಗಿ ಆಗಬೇಕು.
Pic credit - pinterest
ಆದರೆ ನಾವು ಮೊದಲೇ ಸಿಹಿ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಅದರಲ್ಲಿ ಕಾರ್ಬೋಹೈಡ್ರೇಟ್ ಅಂಶ ಇರುತ್ತದೆ.
Pic credit - pinterest
ಸಿಹಿ ಪದಾರ್ಥಗಳನ್ನು ಸೇವನೆ ಮಾಡಿದರೆ ಜೀರ್ಣ ಕ್ರಿಯೆ ಸರಿಯಾಗಿ ಆಗುವುದಿಲ್ಲ. ಇದರಿಂದ ಅಜೀರ್ಣತೆಯ ಸಮಸ್ಯೆ
ಉಂಟಾಗುತ್ತದೆ.
Pic credit - pinterest
ಹಾಗಾಗಿ ಊಟ ಮಾಡುವಾಗ ಕೊನೆಯಲ್ಲಿಯೇ ಸಿಹಿ ಪದಾರ್ಥಗಳನ್ನು ಸೇವನೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ.
Pic credit - pinterest
Next: ನೀವು ಗರ್ಭಿಣಿ ಹೌದೋ, ಅಲ್ಲವೋ ಎಂಬುದನ್ನು ಈ ದಿನ ಚೆಕ್ ಮಾಡಿ