ಎಡಭಾಗಕ್ಕೆ ತಿರುಗಿ ಮಲಗುವ ಅಭ್ಯಾಸ ಬೆಳೆಸಿಕೊಳ್ಳಿ

04 August 2024

Pic credit - Pintrest

Author : Akshatha Vorkady

ಊಟ ಮಾಡುವುದರಿಂದ ಹಿಡಿದು, ನಿದ್ರೆಯವರೆಗೆ ಅನೇಕ ನಂಬಿಕೆಗಳು ನಮ್ಮಲ್ಲಿ ಚಾಲ್ತಿಯಲ್ಲಿದೆ. 

ಅನೇಕ ನಂಬಿಕೆ

Pic credit - Pintrest

ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಊಟದ ನಂತರ ಜೀರ್ಣವಾಗಲು ಹೊಟ್ಟೆಯನ್ನು ಸಕ್ರಿಯಗೊಳಿಸುತ್ತದೆ.

ಜೀರ್ಣವಾಗಲು

Pic credit - Pintrest

ಎಡಭಾಗಕ್ಕೆ ತಿರುಗಿ ಮತ್ತು ನಿಮ್ಮ ಎಡಗೈಯನ್ನು ತಲೆಕೆಳಗೆ ಇಟ್ಟು ನಿದ್ರೆ ಮಾಡುವುದರಿಂದ ಹೆಚ್ಚು ವಿಶ್ರಾಂತಿ ಸಿಗುತ್ತದೆ. 

ಹೆಚ್ಚು ವಿಶ್ರಾಂತಿ

Pic credit - Pintrest

 ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಗೊರಕೆ ಹೊಡೆಯುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. 

ಗೊರಕೆ ಸಮಸ್ಯೆ

Pic credit - Pintrest

ಗರ್ಭಿಣಿಯರಿಗೆ ಉತ್ತಮ ರಕ್ತ ಪರಿಚಲನೆ ಜೊತೆಗೆ ಗರ್ಭಕೋಶ, ಗರ್ಭದಲ್ಲಿರುವ ಭ್ರೂಣಕ್ಕೆ ಉತ್ತಮ ರಕ್ತ ಪರಿಚಲನೆ ಸಿಗುತ್ತದೆ. 

ರಕ್ತ ಪರಿಚಲನೆ

Pic credit - Pintrest

ಎಡಭಾಗಕ್ಕೆ ತಿರುಗಿ ಮಲಗುವುದರಿಂದ ಬೆನ್ನು ನೋವನ್ನು ನಿವಾರಿಸುತ್ತದೆ. ಊಟದ ನಂತರ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಬೆನ್ನು ನೋವು

Pic credit - Pintrest

ಹೃದಯ ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.  ಇದಲ್ಲದೇ ಹೃದಯದಲ್ಲಿನ ಉರಿಯೂತವನ್ನು ತಡೆಯುತ್ತದೆ. 

ಹೃದಯದ ಆರೋಗ್ಯ

Pic credit - Pintrest