ಸದ್ಗುರು ಊಟ ಮಾಡುವಾಗ ನೀರು ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡಿ ಎನ್ನುತ್ತಾರೆ ಏಕೆ?
04 December 2024
Pic credit - Pintrest
Preethi Bhat
ಊಟದ ಜೊತೆ ನೀರು ಕುಡಿಯುವುದು ಜೀರ್ಣಕ್ರಿಯೆ ಹಾಗೂ ಒಟ್ಟಾರೆ ಯೋಗಕ್ಷೇಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸದ್ಗುರುಗಳು ಹೇಳುತ್ತಾರೆ.
Pic credit - Pintrest
ಆಹಾರದೊಂದಿಗೆ ಯಾವುದಾದರೂ ಒಂದು ದ್ರವ ಪದಾರ್ಥವನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಇರುವ ಆಮ್ಲಗಳು ತಿಳಿಯಾಗುತ್ತವೆ.
Pic credit - Pintrest
ಇದರಿಂದ ಜೀರ್ಣ ಮಾಡುವ ಇಡೀ ಪ್ರಕ್ರಿಯೆ ಅಸಮರ್ಥವಾಗುತ್ತದೆ. ಹೊಟ್ಟೆಯೊಳಗೆ ಆಹಾರ ತುಂಬಾ ಹೊತ್ತಿನವರೆಗೆ ಹಾಗೆಯೇ ಇರುತ್ತದೆ.
Pic credit - Pintrest
ಆಹಾರ ನಮ್ಮ ಹೊಟ್ಟೆಯೊಳಗೆ ಎರಡುವರೆ ಗಂಟೆಗಳಿಗಿಂತ ಹೆಚ್ಚು ಕಾಲ ಇರಬಾರದು.
Pic credit - Pintrest
ಆಹಾರ ಹೊಟ್ಟೆಯಲ್ಲಿಯೇ ಇದ್ದಲ್ಲಿ ನಿಮ್ಮನ್ನು ಮಂದವಾಗಿಸುತ್ತದೆ. ಉತ್ತಮ ಗ್ರಹಿಕೆಯನ್ನು ಕಳೆದುಕೊಳ್ಳುವ ಹಾಗೆ ಮಾಡುತ್ತದೆ.
Pic credit - Pintrest
ಜಗತ್ತಿನಲ್ಲಿ ಜನರು ಅನುಭವಿಸುತ್ತಿರುವ ಬಹುತೇಕ ದೀರ್ಘಕಾಲಿಕ ಖಾಯಿಲೆಗಳಿಗೆ ಹೊಟ್ಟೆ ಮುಖ್ಯವಾಗುತ್ತದೆ.
Pic credit - Pintrest
ಹಾಗಾಗಿ ಜೀರ್ಣಕ್ರಿಯೆಯನ್ನು ವರ್ಧಿಸಲು ನೀರು ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡಿ.
Pic credit - Pintrest
ಸಕ್ಕರೆ ಕಾಯಿಲೆ ಇರುವವರು ಚಂದ್ರ ಪೇರಳೆಯನ್ನು ಸೇವನೆ ಮಾಡಿದರೆ ಏನಾಗುತ್ತೆ ನೋಡಿ
ಇದನ್ನೂ ಓದಿ