ಪ್ರಿಡ್ಜ್​ನಲ್ಲಿಟ್ಟ ನೀರನ್ನು ಕುಡಿಯುತ್ತೀರಾ? ಹಾಗಿದ್ದರೆ ಅಪಾಯವನ್ನೂ ತಿಳಿದುಕೊಳ್ಳಿ

13 Oct 2023

Pic Credit:Pintrest

ಪ್ರಿಡ್ಜ್​ನಲ್ಲಿಟ್ಟ ನೀರು ಕುಡಿಯುವುದರಿಂದ  ಯಾವೆಲ್ಲಾ ಸಮಸ್ಯೆಗಳು ಕಾಡುತ್ತವೆ ಎನ್ನುವ ಮಾಹಿತಿ ಇಲ್ಲಿದೆ

ಕೋಲ್ಡ್​​​ ವಾಟರ್​​​

Pic Credit:Pintrest

ತಣ್ಣನೆಯ ನೀರಿನ ಸೇವನೆಯಿಂದ ಗಂಟಲಿನ ಸೋಂಕು ಅಥವಾ ಗಂಟಲು ನೋವು ಕಾಣಿಸಿಕೊಳ್ಳುತ್ತದೆ.

ಗಂಟಲು ನೋವು

Pic Credit:Pintrest

ತಣ್ಣನೆಯ ನೀರಿನಿಂದ ಗಂಟಲಿನಲ್ಲಿ ಲೋಳೆಯಂತಹ ಪದಾರ್ಥ ಹೆಚ್ಚು ಉತ್ಪತ್ತಿಯಾಗುತ್ತದೆ. ಇದು ನೋವಿಗೆ ಕಾರಣವಾಗುತ್ತದೆ.

ಗಂಟಲಿನ ಸೋಂಕು

Pic Credit:Pintrest

ತಣ್ಣೀರು ತಾಗಿ ಹಲ್ಲಿನ ನರಗಳಿಗೆ ಹಾನಿಯಾಗಿ ಸೆನ್ಸಿಟಿವ್​ ಸಮಸ್ಯೆ ಕಾಣಸಿಕೊಳ್ಳುತ್ತದೆ. ಹುಳುಕು ಹಲ್ಲಿನ ಸಮಸ್ಯೆ ಹೆಚ್ಚಾಗುತ್ತದೆ.

ಹಲ್ಲಿನ ಹುಳುಕು

Pic Credit:Pintrest

ನರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ತಣ್ಣನೆಯ ಪದಾರ್ಥ ಮೆದುಳಿಗೆ ಹಾನಿಯುಂಟು ಮಾಡುತ್ತದೆ.

ತಲೆನೋವು

Pic Credit:Pintrest

ಪ್ರಿಡ್ಜ್​ನಲ್ಲಿಟ್ಟ ನೀರು ಕುಡಿಯುವುದು ಅಜೀರ್ಣದ ಸಮಸ್ಯೆಯ ಜೊತೆಗೆ ಮಲಬದ್ಧತೆಯನ್ನು ಉಂಟು ಮಾಡುತ್ತದೆ.

ಮಲಬದ್ಧತೆ

Pic Credit:Pintrest

ಪ್ರಿಡ್ಜ್​ ನೀರು ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.

ರೋಗ ನಿರೋಧಕ ಶಕ್ತಿ

Pic Credit:Pintrest

ಮೆಹಂದಿ ಕೈಗಳ ಅಂದಕ್ಕಷ್ಟೇ ಅಲ್ಲ, ಇದರ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ