Akshatha Vorkady

01 Jan 2025

Pic credit - Pintrest

ಚಳಿಗಾಲದಲ್ಲಿ ಕಾಡುವ ಈ ಸಮಸ್ಯೆ ಹೃದಯಾಘಾತದ ಆರಂಭಿಕ ಲಕ್ಷಣ

ಕಡಿಮೆ ತಾಪಮಾನದಲ್ಲಿ ಹೃದಯ ಕಾಯಿಲೆಗಳ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತಿದೆ. 

Pic credit - Pintrest

ಬೇಸಿಗೆಗೆ ಹೋಲಿಸಿದರೆ ಚಳಿಗಾಲದಲ್ಲಿ ಹೃದಯಾಘಾತದ ಅಪಾಯವು ಶೇ.30 ರಷ್ಟು  ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

Pic credit - Pintrest

ಹೃದಯಾಘಾತಕ್ಕೆ ಪ್ರಮುಖ ಕಾರಣವೆಂದರೆ ಹೃದಯ ನಾಳಗಳಲ್ಲಿ ಅಡಚಣೆ. ಅಡಚಣೆಯಿಂದಾಗಿ ಹೃದಯ ವೈಫಲ್ಯವೂ ಸಂಭವಿಸಬಹುದು.

Pic credit - Pintrest

ದಿಲ್ಲಿಯ ಆರ್ ಎಂಎಲ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಡಾ.ತರುಣ್ ಕುಮಾರ್, ಹೃದಯಾಘಾತದ ಲಕ್ಷಣವನ್ನು ವಿವರಿಸಿದ್​ದಾರೆ

Pic credit - Pintrest

ಹೃದಯಾಘಾತದ ಸಾಮಾನ್ಯ ಲಕ್ಷಣವೆಂದರೆ ಎದೆನೋವು. ಆಗಾಗ್ಗೆ ಎದೆಯ ಮೇಲೆ ಒತ್ತಡ ಅಥವಾ ಬಿಗಿತದ ಅನುಭವ.

Pic credit - Pintrest

ನಿಮಗೆ ಗ್ಯಾಸ್ಟ್ರಿಕ್​ ಸಮಸ್ಯೆ ಇಲ್ಲದಿದ್ದರೆ ಮತ್ತು ಎದೆ ನೋವು ಮುಂದುವರಿದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ.

Pic credit - Pintrest

ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ನಿರ್ಲಕ್ಷ್ಯಿಸದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಅಗತ್ಯ.

Pic credit - Pintrest

ಈ ಸಮಸ್ಯೆ ಇದ್ದರೆ ರಾತ್ರಿ ಮೊಸರು ತಿನ್ನಬೇಡಿ