08 JULY 2024
Pic credit - pinterest
ಪುರುಷರಲ್ಲಿ ವೀರ್ಯ ಉತ್ಪಾದನೆಗೆ ಈ ಹಣ್ಣಿನ ಸೇವನೆ ಮಾಡುವುದು ಒಳ್ಳೆಯದು
Preeti Bhat
t
ಬೇಲದ ಹಣ್ಣನ್ನು ಪವಿತ್ರ ಎಂದು ಕರೆಯಲಾಗುತ್ತದೆ. ಇದಕ್ಕೆ ಜಪಾನೀಸ್, ಕಹಿ ಕಿತ್ತಳೆ, ಚಿನ್ನದ ಸೇಬು, ಕಲ್ಲಿನ ಸೇಬು ಅಥವಾ ಮರದ ಸೇಬು ಮುಂತಾದ ಹೆಸರುಗಳಿವೆ.
Pic credit - pinterest
ಕ್ಯಾನ್ಸರ್, ಮಧುಮೇಹ ಮತ್ತು ಬೊಜ್ಜಿನಂತಹ ಕಾಯಿಲೆಗಳನ್ನು ಗುಣಪಡಿಸಲು ಇದನ್ನು ಬಳಸಲಾಗುತ್ತದೆ.
Pic credit - pinterest
ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಮತ್ತು ಜೀವಸತ್ವಗಳಿವೆ. ಇದು ರೋಗ ನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
Pic credit - pinterest
ಈ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ, ಇದು ಹೊಟ್ಟೆಯ ಅನೇಕ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಇದರ ತಿರುಳನ್ನು ಹಾಲು ಮತ್ತು ಸಕ್ಕರೆಯೊಂದಿಗೆ ಬೆರೆಸಿ ಸೇವಿಸಬಹುದು.
Pic credit - pinterest
ಅತಿಸಾರ ಮತ್ತು ಭೇದಿ ಚಿಕಿತ್ಸೆಗಾಗಿ ಹಾಗೂ ಪುರುಷರಲ್ಲಿ ವೀರ್ಯ ಉತ್ಪಾದನೆಗೆ ಇದು ಸಹಕಾರಿಯಾಗಿದೆ.
Pic credit - pinterest
ಈ ಹಣ್ಣಿನ ರಸವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಬಾಯಿ ಮತ್ತು ನಾಲಿಗೆ ಹುಣ್ಣಿಗೆ ಬಹುಬೇಗ ಮುಕ್ತಿ ಸಿಗುತ್ತದೆ.
Pic credit - pinterest
ಅಸ್ತಮಾ ಮತ್ತು ಕಫದಿಂದ ಪದೇ ಪದೇ ಬಳಲುತ್ತಿರುವವರು ಈ ಹಣ್ಣಿನ ಸೇವನೆ ಮಾಡುವುದು ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.
Pic credit - pinterest
ಇದು ಭಾರತದಲ್ಲಿರುವ ಅತ್ಯಂತ ಅಪಾಯಕಾರಿ ಟ್ರಕ್ಕಿಂಗ್ ಸ್ಥಳ, ಸ್ವಲ್ಪ ಆಯತಪ್ಪಿದರೂ ವೈಕುಂಠಕ್ಕೆ