ಬಿರಿಯಾನಿ ತಿನ್ನುವುದರಿಂದಲೂ ಸಿಗುತ್ತೆ ಸಾಕಷ್ಟು ಆರೋಗ್ಯ ಪ್ರಯೋಜನ

 06 July 2024

Pic credit - Pintrest

Author : Akshatha Vorkady

Pic credit - Pintrest

ಜುಲೈ 07ರಂದು ವಿಶ್ವದಾದ್ಯಂತ ಬಿರಿಯಾನಿ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಬಿರಿಯಾನಿ ಪ್ರಿಯರ ನೆಚ್ಚಿನ ದಿನ. 

ಬಿರಿಯಾನಿ ದಿನ

Pic credit - Pintrest

ಮನೆಯಲ್ಲಿಯೇ ರುಚಿ ರುಚಿಯಾಗಿ ಬಿರಿಯಾನಿ ಮಾಡುವುದರ ಜೊತೆಗೆ ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ.

ಆರೋಗ್ಯ ಪ್ರಯೋಜನ

Pic credit - Pintrest

ಒಂದು ಪ್ಲೇಟ್ ಬಿರಿಯಾನಿಯಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್ಸ್ ಮತ್ತು ಕೊಬ್ಬು ಇದ್ದು, ಕೋಳಿ ಮಾಂಸದಿಂದ ಪ್ರೋಟೀನ್ ಲಭ್ಯವಾಗುತ್ತದೆ.

ಪ್ರೋಟೀನ್ ಲಭ್ಯ

Pic credit - Pintrest

ಕಾರ್ಬೋಹೈಡ್ರೇಟ್ಸ್ ಅನ್ನದಿಂದ ಮತ್ತು ಕೊಬ್ಬು ಎಣ್ಣೆಯಿಂದ ಸಿಗುತ್ತದೆ. ಬಿರಿಯಾನಿ ಸೇರಿಸಿರುವ ಮಸಾಲೆಗಳು ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ.

ಜೀರ್ಣಕ್ರಿಯೆ

Pic credit - Pintrest

ಬಿರಿಯಾನಿಯಲ್ಲಿ ಬಳಸುವ ಜೀರಿಗೆಯು ಜೀರ್ಣಕ್ರಿಯೆಗೆ ವೇಗ ನೀಡುವುದಲ್ಲದೆ ಯಕೃತ್ ನಿಂದ ಪಿತ್ತರಸ ಬಿಡುಗಡೆಗೂ ನೆರವಾಗುತ್ತದೆ.

ಪಿತ್ತರಸ ಬಿಡುಗಡೆ

Pic credit - Pintrest

ಇದಲ್ಲದೇ ಬಿರಿಯಾನಿಯಲ್ಲಿ ಬಳಸುವ ಶುಂಠಿಯು ಗ್ಯಾಸ್ ಬಿಡುಗಡೆ ಮಾಡುವುದು ಮತ್ತು ವಾಕರಿಕೆ ತಡೆದು ಪೋಷಕಾಂಶಗಳು ಹೀರಿಕೊಳ್ಳಲು ನೆರವಾಗುತ್ತದೆ.

 ಶುಂಠಿ

Pic credit - Pintrest

ಹೀಗೆ ಬಿರಿಯಾನಿಯಲ್ಲಿ  ಬಳಸಿರುವಂತಹ ಪ್ರತಿಯೊಂದು  ಮಸಾಲೆ  ಪದಾರ್ಥಗಳು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಆರೋಗ್ಯ ಪ್ರಯೋಜನ