ಯೋಗದಿಂದ ಬಿಪಿ ಕಡಿಮೆ ಮಾಡುವುದು ಹೇಗೆ?

16 Sep 2024

Pic credit - Pintrest

Preeti Bhatt

ಬಿಪಿ ಜಾಸ್ತಿ ಇರುವವರು ಯೋಗದ ಮೂಲಕ ಅದನ್ನು ಯಾವ ರೀತಿಯಲ್ಲಿ ಕಡಿಮೆ ಮಾಡಬಹುದು ಎಂಬುದನ್ನು ತಿಳಿಯಬಹುದಾಗಿದೆ.   

Pic credit - Pintrest

ಯೋಗವು ಕಾರ್ಟಿಸೋಲ್ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ, ಅಪಧಮನಿಯ ಮೇಲಿನ ಒತ್ತಡವನ್ನು ನಿಯಂತ್ರಿಸುತ್ತದೆ.

Pic credit - Pintrest

ನರಮಂಡಲವನ್ನು ಶಾಂತಗೊಳಿಸಿ, ನಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಬಿಪಿ ಇರುವವರು ಯೋಗ ಮಾಡಬೇಕು.

Pic credit - Pintrest

ಹಾಗಾದರೆ ಬಿಪಿ ಜಾಸ್ತಿ ಇರುವವರಿಗೆ ಯಾವ ಆಸನಗಳು ಪರಿಣಾಮಕಾರಿ ಎಂದರೆ, ಮೊದಲನೇಯದು ಬಾಲಾಸನ, ವಿಪರೀತ ಕರಣಿ.

Pic credit - Pintrest

ಇದರ ಜೊತೆಗೆ ಸುಖಾಸನ, ಶವಾಸನ, ಅನುಲೋಮ, ಭ್ರಮರಿ ಆಸನವೂ ಕೂಡ ತುಂಬಾ ಒಳ್ಳೆಯದು.

Pic credit - Pintrest

ಈ ರೀತಿ ಯೋಗಾಸನ ಮಾಡುವುದನ್ನು ರೂಢಿಸಿಕೊಂಡರೆ ಬಿಪಿ ಹತೋಟಿಗೆ ಬರುತ್ತದೆ.

Pic credit - Pintrest

ಔಷಧಿಗಳ ಮೇಲೆ ಅವಲಂಬಿತವಾಗುವುದು ತಪ್ಪುತ್ತದೆ. ಜೊತೆಗೆ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Pic credit - Pintrest