Amala Paul (1)

ಬೆನ್ನ ಮೇಲೆ ಭರ್ಜರಿ ಟ್ಯಾಟೂ ಹಾಕಿಸಿಕೊಂಡಿರೋ ಈ ನಟಿ ಯಾರು?

Amala Paul

ವೈರಲ್ ಆಯ್ತು ನಟಿ ಅಮಲಾ ಪೌಲ್ ಅವರ ಹೊಸ ಫೋಟೋಸ್

Amala Paul (3)

ಗಮನ ಸೆಳೆಯುತ್ತಿದೆ ಅಮಲಾ ಪೌಲ್​ ಬೆನ್ನಮೇಲಿರುವ ಟ್ಯಾಟೂ

Amala Paul (2)

ಸುದೀಪ್ ಅಭಿನಯದ ‘ಹೆಬ್ಬುಲಿ’ ಸಿನಿಮಾದಲ್ಲಿ ನಟಿಸಿದ್ದ ಬೆಡಗಿ ಅಮಲಾ ಪೌಲ್

ಕನ್ನಡದ ಮಂದಿಗೂ ಪರಿಚಿತರಾಗಿರುವ ಕೇರಳದ ಬೆಡಗಿ ಅಮಲಾ

ಅವರು ನಟಿಸಿದ ಏಕೈಕ ಕನ್ನಡ ಸಿನಿಮಾ ಎಂದರೆ ಅದು ‘ಹೆಬ್ಬುಲಿ’

ಮಲಯಾಳಂ, ತೆಲುಗು ತಮಿಳು ಚಿತ್ರರಂಗದಲ್ಲಿ ಫೇಮಸ್ ಆಗಿರೋ ಅಮಲಾ

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರೋ ಬೆಡಗಿ