Pre-Holi skin care tips

ಹೋಳಿ  ಸಂಭ್ರಮಿಸುವ ಮೊದಲು ತ್ವಚೆಯ ಕಾಳಜಿ ವಹಿಸಿ, ಸಲಹೆಗಳು ಇಲ್ಲಿವೆ.

Pre-Holi skin care tips (1)

ನೀವು ನಿಮ್ಮ ಕುಟುಂಬದವರು, ಸ್ನೇಹಿತರೊಂದಿಗೆ ಬಣ್ಣಗಳನ್ನು ಎರಚಿ ಆಡುವ ಮೊದಲು, ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ.

Pre-Holi skin care tips (2)

ಕೆಮಿಕಲ್ ಯುಕ್ತ ಬಣ್ಣಗಳು ನಿಮ್ಮ ಚರ್ಮದ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು.

Pre-Holi skin care tips (3)

ಎಲ್ಲಾ ಹಾನಿಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ಕೆಲವು ಹೋಳಿ ಪೂರ್ವ ತ್ವಚೆಯ ಆರೈಕೆ ಸಲಹೆಗಳು ಇಲ್ಲಿವೆ.

Pre-Holi skin care tips (4)

ಹೋಳಿಯ ಮುಂಚಿನ ರಾತ್ರಿ ,ಫೇಸ್ ಆಯಿಲ್ ನಿಂದ ಮುಖ ಹಾಗು ಚರ್ಮದ ಮೇಲೆ ಮಸಾಜ್ ಮಾಡಿ.

Pre-Holi skin care tips (5)

ಎಣ್ಣೆಯು ನಿಮ್ಮ ತ್ವಚೆಯನ್ನು ತೇವಗೊಳಿಸುವುದರ ಜೊತೆಗೆ ಮರುದಿನ ಚರ್ಮವು  ಬಣ್ಣ ಹೀರುವಿಕೆಯನ್ನು ಕಡಿಮೆ ಮಾಡುತ್ತದೆ.

Pre-Holi skin care tips (1)

ನಿಮ್ಮ ಉಗುರುಗಳನ್ನು ಬಣ್ಣಗಳಿಂದ ಕಾಪಾಡಲು ವಿಟಮಿನ್ ಇ ಹೊಂದಿರುವ ಲೋಷನ್ ಬಳಸಿ.