ಮೆಟ್ರೋ ಮೂಲಕ ಭೇಟಿ ನೀಡಬಹುದಾದ ಪ್ರದೇಶಗಳು

09 Oct 2023

ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಭೇಟಿ ನೀಡಬಹುದು ಉತ್ತಮ ಸ್ಥಳಗಳು

09 Oct 2023

ನೀವು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರ ಜತೆಗೆ ಈ ಪ್ರದೇಶಗಳಲ್ಲಿ ಒಂದು ದಿನ ಕಾಲ ಕಳೆಯಬಹುದು. 

09 Oct 2023

ನಂದಿಬೆಟ್ಟ, ಇದು ನಿಮ್ಮನ್ನು ಅಚ್ಚರಿಗೊಳಿಸುವ ಮತ್ತು ಟ್ರಕಿಂಗ್​​ಗೆ ಉತ್ತಮ ಸ್ಥಳ

09 Oct 2023

ಗುಹಾಂತರಾ ಅಂಡರ್​​ಗ್ರೌಂಡ್​​ ಕೇವ್ ಇದು ಒಂದು ಅದ್ಭುತ ಸ್ಥಳವಾಗಿದೆ.

09 Oct 2023

ಬೆಂಗಳೂರು ಅರಮನೆ, ಇಲ್ಲಿ ನಮ್ಮ ಸಂಸ್ಕೃತಿಯನ್ನು ತಿಳಿಸುವ ಕಲೆಗಳು ಇವೆ. 

09 Oct 2023

ಲಾಲ್​​ಬಾಗ್​​​ ಇಲ್ಲಿ ಬೇರೆ ಬೇರೆ ದೇಶಗಳಿಂದ ಆಮದು ಮಾಡಿಕೊಂಡ ಹೂವುಗಳನ್ನು ನೋಡಬಹುದು.

09 Oct 2023

ಬ್ರಿಗೇಡ್​​ ರಸ್ತೆ, ಎಂಜಿ ರೋಡ್​​​ ಎಂದು ಪ್ರಸಿದ್ಧತೆಯನ್ನು ಪಡೆದುಕೊಂಡಿದೆ. ಒಂದು ರೀತಿಯ ಹೈಟೆಕ್​​ ಸಿಟಿ ಎಂದು ಹೇಳಬಹುದು  

09 Oct 2023

ಭಾರತದ ರಾಷ್ಟ್ರಪಕ್ಷಿ ನವಿಲಿನ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟರಸ್ಟಿಂಗ್ ಮಾಹಿತಿ