Baby Shamlee1

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಜನಪ್ರಿಯ ಬಾಲನಟಿ ಆಗಿ ಗುರುತಾಗಿದ್ದ ಬೇಬಿ ಶಾಮಿಲಿ ಈಗ ಹೀಗಾಗಿದ್ದಾರೆ ನೋಡಿ

21 OCT 2023

Baby Shamlee2

ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯ ಒಂದು ಸಿನಿಮಾನಲ್ಲಿ ಬಾಲನಟಿಯಾಗಿ ಬೇಬಿ ಶಾಮಿಲಿ ನಟಿಸಿದ್ದರು.

ಬೇಬಿ ಶಾಮಿಲಿ

Baby Shamlee3

ಬಾಲ ನಟಿಯಾಗಿ ಭಾರಿ ಜನಪ್ರಿಯರಾಗಿದ್ದ ಶಾಮಿಲಿ, ನಾಯಕ ನಟಿಯಾಗಿ ನೆಲೆ ನಿಲ್ಲಲು ಸಾಧ್ಯವಾಗಲಿಲ್ಲ.

ನೆಲೆ ನಿಲ್ಲಲು ಆಗಲಿಲ್ಲ

Baby Shamlee4

ನಾಯಕಿಯಾಗಿ ಶಾಮಿಲಿ ನಟಿಸಿದ್ದು ನಾಲ್ಕು ಸಿನಿಮಾಗಳಲ್ಲಿ ಮಾತ್ರ, ಆದರೆ 'ಓಯ್' ಹೊರತಾಗಿ ಇನ್ಯಾವ ಸಿನಿಮಾವೂ ಗೆಲ್ಲಲಿಲ್ಲ.

ನಾಯಕಿಯಾಗಿ 4ಸಿನಿಮಾ

2018ರ ಬಳಿಕ ಶಾಮಿಲಿಗೆ ನಾಯಕಿಯಾಗಿ ಯಾವುದೇ ಅವಕಾಶಗಳು ಸಹ ಬರಲಿಲ್ಲ. 2018ರ ಬಳಿಕ ನಟನೆಯಿಂದ ದೂರ ಉಳಿದರು ಶಾಮಿಲಿ.

ನಟನೆಗೆ ವಿರಾಮ

ಶಾಮಿಲಿ ಇದೀಗ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಚಿತ್ರಗಳನ್ನು ಬರೆದು ಪ್ರದರ್ಶನಕ್ಕೆ ಇಡುತ್ತಿದ್ದಾರೆ.

ಚಿತ್ರಕಲೆಯಲ್ಲಿ ಆಸಕ್ತಿ

ಶಾಮಿಲಿ ಅವರು ತಮ್ಮ ಚಿತ್ರ ಪ್ರದರ್ಶನಗಳನ್ನು ಚೆನ್ನೈ, ದುಬೈ ಸೇರಿದಂತೆ ಹಲವೆಡೆ ಆಯೋಜನೆ ಮಾಡಿದ್ದಾರೆ.

ಚಿತ್ರ ಪ್ರದರ್ಶನ

ಸಿನಿಮಾ ನಿರ್ಮಾಣವನ್ನೂ ಕಲಿತಿರುವ ಶಾಮಿಲಿ, ಡಾಕ್ಯುಮೆಂಟರಿಗಳನ್ನು ನಿರ್ಮಿಸುವ ಕನಸು ಹೊಂದಿದ್ದಾರೆ.

21 ಡಾಕ್ಯುಮೆಂಟರಿ

ಅಂದ ಹಾಗೆ ಶಾಮಿಲಿಗೆ ಶಾಲಿನಿ ಎಂಬ ಅಕ್ಕನಿದ್ದು ಅವರೂ ಸಹ ತಮಿಳಿನ ಜನಪ್ರಿಯ ನಟಿ. ಈಗ ಸೂಪರ್ ಸ್ಟಾರ್ ಅಜಿತ್ ಪತ್ನಿ.

ಶಾಲಿನಿ ಅಜಿತ್ ಕುಮಾರ್

ಬಾಲಿವುಡ್ ಯುವನಟಿ ಜಾನ್ಹವಿ ಕಪೂರ್ ಬಗ್ಗೆ ಈ ಆಸಕ್ತಿಕರ ವಿಷಯಗಳು ನಿಮಗೆ ಗೊತ್ತೆ?