ಮಳೆಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಇಲ್ಲಿದೆ ಉತ್ತಮ ಸಲಹೆಗಳು
ನಿಯಮಿತವಾಗಿ ಪ್ರೋಟಿನ್ಯುಕ್ತ ಆಹಾರವನ್ನು ಸೇವಿಸಿ
ನಿಂಬೆ ಹಣ್ಣು ವಿಟಾಮಿನ್ ಸಿ ನೀಡುತ್ತದೆ ಇದು ದೇಹದಲ್ಲಿ ಹ್ಯುಮ್ಯುನಿಟಿ ಹೆಚ್ಚಿಸುತ್ತದೆ
ದೇಹದಲ್ಲಿ ಕಾರ್ಬೋಹೈಡ್ರೆಟ್ ಹೆಚ್ಚಲು ಬೇಳೆ ಕಾಳುಗಳು, ಬದಾಮಿ ಬಹಳ ಮುಖ್ಯ ಮಿತವಾಗಿ ಸೇವಿಸಿ
ಮಳೆಗಾಲದಲ್ಲಿ ಗ್ರೀನ್ ಟೀ ಕುಡಿಯುವುಸು ಡಯೆಟೆಗೆ ಒಳ್ಳೆಯದು
ಈ ಎಲ್ಲ ಆಹಾರವನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಮಳೆಗಾಲದಲ್ಲೂ ನಿಮ್ಮ ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು.