ಆರೋಗ್ಯಕರ ಕೂದಲಿಗಾಗಿ ದಾಸವಾಳದೊಂದಿಗೆ ಇವುಗಳನ್ನು ಕೂದಲಿಗೆ ಹಚ್ಚಿ
16 August 2023
ಒತ್ತಡದ ಜೀವನಶೈಲಿಯೂ ಕೂದಲು ಉದುರುವಿಕೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ.
16 August 2023
ಆದ್ದರಿಂದ ಕೆಂಪು ದಾಸವಾಳದೊಂದಿಗೆ ಈ ಪದಾರ್ಥಗಳನ್ನು ಬೆರೆಸಿ ಕೂದಲಿಗೆ ಹಚ್ಚಿ.
16 August 2023
ದಾಸವಾಳದೊಂದಿಗೆ ಮದರಂಗಿ ಎಲೆಯ ಪುಡಿಯನ್ನು ಬೆರೆಸಿ ಕೂದಲಿಗೆ ಹಚ್ಚಿ. ಇದು ಉತ್ತಮ ಬಣ್ಣವನ್ನು ನೀಡುತ್ತದೆ.
16 August 2023
ದಾಸವಾಳ ಹೂವನ್ನು ನುಣ್ಣಗೆ ರುಬ್ಬಿ ಅದಕ್ಕೆ ಮೊಸರು ಸೇರಿಸಿ ಕೂದಲಿಗೆ ಹಚ್ಚಿ.
16 August 2023
ದಾಸವಾಳದ ಎಲೆಯನ್ನು ಪುಡಿ ಮಾಡಿ. ಅದಕ್ಕೆ ಬಾದಾಮಿ ಎಣ್ಣೆಯನ್ನು ಸೇರಿಸಿ ಪೇಸ್ಟ್ ತಯಾರಿಸಿ, ಕೂದಲಿಗೆ ಹಚ್ಚಿ.
16 August 2023
ಕೊಬ್ಬರಿ ಎಣ್ಣೆಯಲ್ಲಿ ಕೆಂಪು ದಾಸವಾಳದ ಹೂವನ್ನು ಬಿಸಿ ಮಾಡಿ. ತಣ್ಣಗಾದ ನಂತರ ಕೂದಲಿಗೆ ಹಚ್ಚಿ.
16 August 2023
ಇದಲ್ಲದೇ ಆರೋಗ್ಯಕರ ಆಹಾರ ಸೇವನೆಯು ಕೂಡ ಕೂದಲ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.
16 August 2023
ಮತ್ತಷ್ಟು ಓದಿ: