ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಧಿಕ ಟಾರ್ಗೆಟ್ ಸೆಟ್ ಮಾಡಿದ 10 ತಂಡಗಳ ಪಟ್ಟಿ ಇಲ್ಲಿದೆ.
2011 ರಲ್ಲಿ ಇಂಧೋರ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ, ವಿಂಡೀಸ್ ವಿರುದ್ಧ 5 ವಿಕೆಟ್ ನಷ್ಟಕ್ಕೆ 418 ರನ್ ಬಾರಿಸಿತ್ತು.
ಭಾರತ
2006ರಲ್ಲಿ ಜಿಂಬಾಬ್ವಿ ವಿರುದ್ಧ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 418 ರನ್ ಬಾರಿಸಿತ್ತು.
ದಕ್ಷಿಣ ಆಫ್ರಿಕಾ
2006 ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ 4 ವಿಕೆಟ್ ಕಳೆದುಕೊಂಡು 434 ರನ್ ಕಲೆಹಾಕಿತ್ತು.
ಆಸ್ಟ್ರೇಲಿಯಾ
2015ರಲ್ಲಿ ಆಫ್ರಿಕಾ, ಭಾರತದ ವಿರುದ್ಧ 4 ವಿಕೆಟ್ಗೆ 438 ರನ್ ಬಾರಿಸಿತ್ತು.
ದಕ್ಷಿಣ ಆಫ್ರಿಕಾ
2015 ರಂದು ಜೋಹಾನ್ಸ್ಬರ್ಗ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 439 ರನ್ ಬಾರಿಸಿತ್ತು.
ದಕ್ಷಿಣ ಆಫ್ರಿಕಾ
2006 ರಲ್ಲಿ ಆಮ್ಸ್ಟೆಲ್ವೀನ್ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಶ್ರೀಲಂಕಾ 9 ವಿಕೆಟ್ಗೆ 443 ರನ್ ಬಾರಿಸಿತ್ತು.
ಶ್ರೀಲಂಕಾ
2016 ರಂದು ನಾಟಿಂಗ್ಹ್ಯಾಮ್ನಲ್ಲಿ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು 444 ರನ್ ಬಾರಿಸಿತ್ತು.
ಇಂಗ್ಲೆಂಡ್
2018 ರಂದು ನಾಟಿಂಗ್ಹ್ಯಾಮ್ನಲ್ಲಿ ಆಸ್ಟ್ರೇಲಿಯಾದ ವಿರುದ್ಧ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 481 ರನ್ ಬಾರಿಸಿತ್ತು.
ಇಂಗ್ಲೆಂಡ್
2022 ರಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಇಂಗ್ಲೆಂಡ್ ತಂಡ 4 ವಿಕೆಟ್ ನಷ್ಟಕ್ಕೆ 498 ರನ್ ಬಾರಿಸಿತ್ತು.
ಇಂಗ್ಲೆಂಡ್
ಮತ್ತಷ್ಟು ಓದಿ