ಏಕದಿನ ವಿಶ್ವಕಪ್​ನಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗದ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

09 Sep 2023

Pic credit - Google

ಹಾಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಏಕದಿನ ವಿಶ್ವಕಪ್​ನಲ್ಲಿ 23 ಪಂದ್ಯಗಳನ್ನಾಡಿದ್ದು ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ

ಕೇನ್ ವಿಲಿಯಮ್ಸನ್

Pic credit - Google

ಸೌತ್ ಆಫ್ರಿಕಾದ ಈ ಮಾಜಿ ನಾಯಕ ಏಕದಿನ ವಿಶ್ವಕಪ್​ನಲ್ಲಿ ಆಡಿರುವ 23 ಪಂದ್ಯಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ

ಫಾಫ್ ಡು ಪ್ಲೆಸಿಸ್

Pic credit - Google

ವಿಂಡೀಸ್​ನ ಈ ದಿಗ್ಗಜ ಬ್ಯಾಟರ್ 23 ಪಂದ್ಯಗಳಲ್ಲಿ ಶೂನ್ಯಕ್ಕೆ ಎಂದಿಗೂ ವಿಕೆಟ್ ಒಪ್ಪಿಸಿಲ್ಲ.

ವಿವ್ ರಿಚರ್ಡ್ಸ್

Pic credit - Google

ಆಸೀಸ್ ಬ್ಯಾಟರ್ ಸ್ಮಿತ್ ಆಡಿರುವ 24 ಪಂದ್ಯಗಳಲ್ಲಿ ಡಕ್ ಔಟಾದ ಇತಿಹಾಸವಿಲ್ಲ.

ಸ್ಟೀವ್ ಸ್ಮಿತ್

Pic credit - Google

ಆಸೀಸ್ ತಂಡದ ಈ ಮಾಜಿ ಬ್ಯಾಟರ್ ಕೂಡ ಆಡಿರುವ 25 ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿಲ್ಲ.

ಮೈಕೆಲ್ ಕ್ಲಾರ್ಕ್

Pic credit - Google

1983 ವಿಶ್ವಕಪ್ ಹೀರೋ ಕಪಿಲ್ ಕೂಡ ಆಡಿರುವ 26 ಪಂದ್ಯಗಳಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿಲ್ಲ.

ಕಪಿಲ್ ದೇವ್

Pic credit - Google

ಆಡಿರುವ 26 ವಿಶ್ವಕಪ್ ಪಂದ್ಯಗಳಲ್ಲಿ ಕೊಹ್ಲಿ ಒಮ್ಮೆಯೂ ಸೊನ್ನೆಗೆ ಔಟಾಗಿಲ್ಲ.

ವಿರಾಟ್ ಕೊಹ್ಲಿ

Pic credit - Google

ಈ ಮಾಜಿ ವಿಂಡೀಸ್ ದಿಗ್ಗಜ 31 ಪಂದ್ಯಗಳಲ್ಲಿ ಸೊನ್ನೆಗೆ ಔಟಾದ ಇತಿಹಾಸವಿಲ್ಲ

ಶಿವನಾರಾಯಣ್ ಚಂದ್ರಪಾಲ್

Pic credit - Google

ಆಸೀಸ್ ದಿಗ್ಗಜ ಸ್ಟೀವ್ ವಾ 33 ವಿಶ್ವಕಪ್ ಪಂದ್ಯಗಳಲ್ಲಿ ಶೂನ್ಯ ಸಂಪಾಧಿಸಿದ ದಾಖಲೆಗಳಿಲ್ಲ.

ಸ್ಟೀವ್ ವಾ

Pic credit - Google

ಲಂಕಾ ತಂಡದ ಮಾಜಿ ಆರಂಭಿಕ ಜಯಸೂರ್ಯ ಆಡಿರುವ 38 ಪಂದ್ಯಗಳಲ್ಲಿ ಒಮ್ಮೆಯೂ  ಶೂನ್ಯಕ್ಕೆ ಔಟಾಗಿಲ್ಲ.

ಸನತ್ ಜಯಸೂರ್ಯ

Pic credit - Google