30 jUNE 2024

Pic credit - instagram

ಹಾಟ್ ಬಿಕಿನಿ ಫೋಟೋಸ್ ಹಂಚಿಕೊಂಡ ಕ್ರಿಸ್ಟಿಯಾನೊ ರೊನಾಲ್ಡೊ ಮಾಜಿ ಗೆಳತಿ ಡಿಸೈರ್ ಕಾರ್ಡೆರೊ

Gangadhar saboji

ಡಿಸೈರ್ ಕಾರ್ಡೆರೊ ಸದ್ಯ ಜಾಲಿ ಮೂಡ್ನಲ್ಲಿದ್ದು, ಅವರು ಹಂಚಿಕೊಂಡಿರುವ ಬಿಕಿನಿ ಫೋಟೋಸ್ ವೈರಲ್ ಆಗಿವೆ.

ಈ ಹಿಂದೆ ಕ್ರಿಸ್ಟಿಯಾನೊ ರೊನಾಲ್ಡೊ ಜೊತೆ ಡೇಟಿಂಗ್ ಮಾಡುತ್ತಿದ್ದರು. ಕೆಲ ಭಿನಾಭಿಪ್ರಾಯದಿಂದ ಅವರ ಸಂಬಂಧ ಕೊನೆಗೊಂಡಿತ್ತು. 

ವಿಡಿಯೋ ನೋಡಿ

ಕ್ರಿಸ್ಟಿಯಾನೊ ರೊನಾಲ್ಡೊ ಜೊತೆಗೆ ಸಂಬಂಧದಲ್ಲಿದ್ದಾಗ ಡಿಸೈರ್ ಕಾರ್ಡೆರೊ ಸಾಕಷ್ಟು ಚರ್ಚೆಗೊಳಗಾಗುತ್ತಿದ್ದರು.

ಡಿಸೈರ್ ಕಾರ್ಡೆರೊ ತಮ್ಮ 17ನೇ ವಯಸ್ಸಿನಲ್ಲೇ ಮಾಡೆಲಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.

2014ರಲ್ಲಿ ಮಿಸ್ ಸ್ಪೇನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಳಿಕ ವಿಶ್ವ ಸುಂದರಿ ಸ್ಪರ್ಧೆಯಲ್ಲೂ ಭಾಗವಹಿಸುವ ಮೂಲಕ ಟಾನ್ 10 ಸ್ಥಾನದಲ್ಲಿದ್ದರು. 

ಡಿಸೈರ್ ಕಾರ್ಡೆರೊ ಸದ್ಯ ಅರ್ಜೆಂಟೀನಾದ ಮಿಡ್ ಫೀಲ್ಡರ್ ಜೋಕ್ವಿನ್ ಕೊರಿಯಾರನ್ನು ಪ್ರೀತಿಸುತ್ತಿದ್ದಾರೆ.