ಮೊಡವೆ ನಿವಾರಣೆಗೆ ಸಿಂಪಲ್ ಮನೆಮದ್ದು
ಮೊಡವೆ ಮುಖದಲ್ಲಿ ಕಲೆ ಉಳಿಸುವುದರ ಜೊತೆಗೆ ಚರ್ಮದ ಮೇಲೆ ಹಾನಿಯುಂಟು ಮಾಡುತ್ತದೆ.
ಆದ್ದರಿಂದ ಈ ಸಿಂಪಲ್ ಮನೆಮದ್ದು ಬಳಸಿ ಮೊಡವೆ ಸಮಸ್ಯೆ ನಿವಾರಿಸಬಹುದು.
ಟ್ರೀ ಟ್ರೀ ಆಯಿಲ್ ಹಾಗೂ ರೋಸ್ ವಾಟರ್ ಬೆರೆಸಿ ನೇರವಾಗಿ ಮೊಡವೆಗಳಿಗೆ ಹಚ್ಚಬಹುದು.
ಟ್ರೀ ಟ್ರೀ ಆಯಿಲ್ ಉರಿಯೂತವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಜೇನುತುಪ್ಪದಲ್ಲಿ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದ್ದು, ಮೊಡವೆ ನಿವಾರಣೆಗೆ ಉತ್ತಮ ಮನೆಮದ್ದು.
ಅಲೋವೆರಾ: ಉರಿಯೂತವನ್ನು ಶಮನಗೊಳಿಸುತ್ತದೆ ಮತ್ತು ಮೊಡವೆಗಳನ್ನು ಕಡಿಮೆ ಮಾಡಬಹುದು.
ನಿಂಬೆ ರಸ: ಇದರಲ್ಲಿರುವ ಸಿಟ್ರಿಕ್ ಆಮ್ಲ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುತ್ತದೆ.
ಈ ಸಿಂಪಲ್ ಮನೆಮದ್ದು ಬಳಸಿ, ಮೊಡವೆ ಸಮಸ್ಯೆಯನ್ನು ನಿವಾರಿಸಬಹುದು.