ವಿಶೇಷ ಫೀಚರ್ಸ್ ಹೊಂದಿರುವ ಹೋಂಡಾ ಆಕ್ವಿವಾ ಲಿಮೆಟೆಡ್ ಎಡಿಷನ್ ಬಿಡುಗಡೆ

ಹೋಂಡಾ ಆಕ್ವಿವಾ

ಸ್ಟ್ಯಾಂಡರ್ಡ್ ಮತ್ತು ಸ್ಮಾರ್ಟ್ ಎನ್ನುವ ಎರಡು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯ 

ಹೋಂಡಾ ಆಕ್ವಿವಾ

ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 80,737 ರಿಂದ ರೂ. 82,734 ಬೆಲೆ ನಿಗದಿ

ಹೋಂಡಾ ಆಕ್ವಿವಾ

ಪರ್ಲ್ ಸಿರೇನ್ ಬ್ಲ್ಯೂ ಮತ್ತು ಮ್ಯಾಟೆ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್ ಬಣ್ಣದ ಆಯ್ಕೆಯಲ್ಲಿ ಲಭ್ಯ

ಹೋಂಡಾ ಆಕ್ವಿವಾ

ಸ್ಪೋರ್ಟಿ ಲುಕ್ ನೀಡಲು ಬಾಡಿ ಪ್ಯಾನೆಲ್ ಗಳ ಮೇಲೆ ಕ್ರೋಮ್ ಮತ್ತು ಆಕ್ಸೆಂಟ್ ನೀಡಿರುವ ಹೋಂಡಾ

ಹೋಂಡಾ ಆಕ್ವಿವಾ

ಜೊತೆಗೆ 3ಡಿ ವಿನ್ಯಾಸದ ಬ್ರಾಂಡ್ ಚಿಹ್ನೆ ಮತ್ತು ಬ್ಲ್ಯಾಕ್ ಕ್ರೋಮ್ ಹೊಂದಿರುವ ರಿಯರ್ ಗ್ರ್ಯಾಬ್ ಜೋಡಣೆ

ಹೋಂಡಾ ಆಕ್ವಿವಾ

ಹೊಸ ಸ್ಕೂಟರ್ ನಲ್ಲಿದೆ 109.51 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ 

ಹೋಂಡಾ ಆಕ್ವಿವಾ

7.37 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಗೆ 55 ಕಿ.ಮೀ ಮೈಲೇಜ್ ನೀಡುತ್ತೆ

ಹೋಂಡಾ ಆಕ್ವಿವಾ

ಹೊಸ ಸ್ಕೂಟರ್ ಖರೀದಿ ಮೇಲೆ 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಜೊತೆ 7 ವರ್ಷಗಳ ವಿಸ್ತರಿತ ವಾರಂಟಿ ಲಭ್ಯ

ಹೋಂಡಾ ಆಕ್ವಿವಾ

ಪ್ರತಿ ಚಾರ್ಜ್ ಗೆ 156 ಕಿ.ಮೀ ಮೈಲೇಜ್ ನೀಡುತ್ತೆ ಎಥರ್ 450ಎಸ್ ಹೈ ರೇಂಜ್ ವರ್ಷನ್