ಭರ್ಜರಿ ಫೀಚರ್ಸ್ ಹೊಂದಿರುವ ಹೋಂಡಾ ಗೋಲ್ಡ್ ವಿಂಗ್ ಟೂರ್ ಬೈಕ್ ಬಿಡುಗಡೆ 

ಹೋಂಡಾ ಗೋಲ್ಡ್ ವಿಂಗ್

ಎಕ್ಸ್ ಶೋರೂಂ ಪ್ರಕಾರ ರೂ. 39.20 ಲಕ್ಷ ಬೆಲೆ ಹೊಂದಿದೆ ಹೊಸ ಬೈಕ್

ಹೋಂಡಾ ಗೋಲ್ಡ್ ವಿಂಗ್

ಅಧಿಕೃತ ಬಿಡುಗಡೆಯೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ ಹೋಂಡಾ ಮೋಟಾರ್ ಸೈಕಲ್ ಕಂಪನಿ

ಹೋಂಡಾ ಗೋಲ್ಡ್ ವಿಂಗ್

ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 50 ವರ್ಷಗಳ ಇತಿಹಾಸ ಹೊಂದಿರುವ ಗೋಲ್ಡ್ ವಿಂಗ್ ಟೂರ್ ಬೈಕ್ 

ಹೋಂಡಾ ಗೋಲ್ಡ್ ವಿಂಗ್

ಏರೋಡೈನಾಮಿಕ್ ವಿನ್ಯಾಸದೊಂದಿಗೆ ಮತ್ತಷ್ಟು ಸ್ಪೋರ್ಟಿಯಾಗಿ ಅಭಿವೃದ್ದಿಗೊಂಡಿದೆ ಹೊಸ ಆವೃತ್ತಿ

ಹೋಂಡಾ ಗೋಲ್ಡ್ ವಿಂಗ್

1833 ಸಿಸಿ, ವಾಟರ್ ಕೂಲ್ಡ್, 4 ಸ್ಟ್ರೋಕ್, 24 ವಾಲ್ಟ್, ಫ್ಲಾಟ್ ಸಿಕ್ಸ್-ಸಿಲಿಂಡರ್ ಎಂಜಿನ್ ಜೋಡಣೆ 

ಹೋಂಡಾ ಗೋಲ್ಡ್ ವಿಂಗ್

7-ಸ್ಪೀಡ್ ಡಿಸಿಟಿ ಗೇರ್ ಬಾಕ್ಸ್ ನೊಂದಿಗೆ  93 ಕಿಲೋವ್ಯಾಟ್ ಪವರ್, 170 ಎನ್ಎಂ ಟಾರ್ಕ್ ಉತ್ಪಾದನೆ

ಹೋಂಡಾ ಗೋಲ್ಡ್ ವಿಂಗ್

ಥ್ರೊಟಲ್-ಬೈ-ವೈರ್ ಸಿಸ್ಟಮ್ ಸೇರಿದಂತೆ ಹಲವಾರು ಸುಧಾರಿತ ಎಲೆಕ್ಟ್ರಾನಿಕ್ಸ್‌ ಸೌಲಭ್ಯ ಜೋಡಣೆ  

ಹೋಂಡಾ ಗೋಲ್ಡ್ ವಿಂಗ್

ಸುರಕ್ಷತೆಗಾಗಿ ರೈಡರ್ ಏರ್‌ಬ್ಯಾಗ್ ಸೇರಿದಂತೆ ನಾಲ್ಕು ವಿವಿಧ ರೈಡ್ ಮೋಡ್ಸ್ ಹೊಂದಿದೆ ಹೊಸ ಬೈಕ್

ಹೋಂಡಾ ಗೋಲ್ಡ್ ವಿಂಗ್

ಪ್ರತಿ ಚಾರ್ಜ್ ಗೆ 156 ಕಿ.ಮೀ ಮೈಲೇಜ್ ನೀಡುತ್ತೆ ಎಥರ್ 450ಎಸ್ ಹೈ ರೇಂಜ್ ವರ್ಷನ್