ವಿನೂತನ ಬಣ್ಣದ ಆಯ್ಕೆಯಲ್ಲಿ ಹೋಂಡಾ ಹಾರ್ನೆಟ್ 2.0 ಮತ್ತು ಡಿಯೋ 125 ರೆಪ್ಸೊಲ್ ಎಡಿಷನ್ ಬಿಡುಗಡೆ

ಹೋಂಡಾ ರೆಪ್ಸೊಲ್ 

ಮೋಟೋಜಿಪಿ ರೇಸ್ ಎಡಿಷನ್ ಸಂಭ್ರಮಕ್ಕಾಗಿ ಸ್ಪೆಷಲ್ ವರ್ಷನ್ ಬಿಡುಗಡೆ ಮಾಡಿದ ಹೋಂಡಾ ಮೋಟಾರ್ ಸೈಕಲ್

ಹೋಂಡಾ ರೆಪ್ಸೊಲ್

ಎಕ್ಸ್ ಶೋರೂಂ ಪ್ರಕಾರ ರೂ. 92,300 ಬೆಲೆ ಹೊಂದಿದೆ ಡಿಯೋ 125 ರೆಪ್ಸೊಲ್ ಎಡಿಷನ್

ಹೋಂಡಾ ರೆಪ್ಸೊಲ್

ಎಕ್ಸ್ ಶೋರೂಂ ಪ್ರಕಾರ ರೂ. 1.40 ಲಕ್ಷ ಬೆಲೆ ಹೊಂದಿದೆ ಹಾರ್ನೆಟ್ 2.0 ರೆಪ್ಸೊಲ್ ಎಡಿಷನ್

ಹೋಂಡಾ ರೆಪ್ಸೊಲ್

ರೋಸ್ ವೈಟ್ ಮತ್ತು ವೈಬ್ರಂಟ್ ಆರೇಂಜ್ ಬಣ್ಣದ ಆಯ್ಕೆಯಲ್ಲಿ ಗಮನಸೆಳೆಯುತ್ತಿವೆ ಸ್ಪೆಷಲ್ ಎಡಿಷನ್ 

ಹೋಂಡಾ ರೆಪ್ಸೊಲ್

ಹೊಸ ಬಣ್ಣದ ಹೊರತಾಗಿ ಸ್ಪೆಷಲ್ ಎಡಿಷನ್ ಗಳಲ್ಲಿ ಸ್ಟ್ಯಾಂಡರ್ಡ್ ಮಾದರಿಗಳಲ್ಲಿರುವ ಫೀಚರ್ಸ್ ಜೋಡಣೆ

ಹೋಂಡಾ ರೆಪ್ಸೊಲ್

123.92 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ ಡಿಯೋ 125 ರೆಪ್ಸೊಲ್ ಎಡಿಷನ್

ಹೋಂಡಾ ರೆಪ್ಸೊಲ್

184.40 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ ಹಾರ್ನೆಟ್ 2.0 ರೆಪ್ಸೊಲ್ ಎಡಿಷನ್

ಹೋಂಡಾ ರೆಪ್ಸೊಲ್

ಭರ್ಜರಿ ಮೈಲೇಜ್ ನೀಡುವ ಟಾಪ್ 5 ಇವಿ ಸ್ಕೂಟರ್ ಗಳಿವು!