ವಿನೂತನ ಫೀಚರ್ಸ್ ಹೊಂದಿರುವ ಹೋಂಡಾ ಎಸ್‌ಪಿ125 ಸ್ಪೋರ್ಟ್ಸ್ ಎಡಿಷನ್ ಬೈಕ್ ಬಿಡುಗಡೆ
ಹೋಂಡಾ ಎಸ್‌ಪಿ125
ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 90,567 ಬೆಲೆ ನಿಗದಿ
ಹೋಂಡಾ ಎಸ್‌ಪಿ125
ಮ್ಯಾಟ್ ಮಫ್ಲರ್ ಕವರ್, ಬಾಡಿ ಪ್ಯಾನೆಲ್ ಹಾಗೂ ಆಲಾಯ್ ವ್ಹೀಲ್‌ಗಳಲ್ಲಿದೆ ಆಕರ್ಷಕ ಸ್ಪೋರ್ಟಿ ಗ್ರಾಫಿಕ್ಸ್
ಹೋಂಡಾ ಎಸ್‌ಪಿ125
ಡಿಸೆಂಟ್ ಬ್ಲೂ ಮೆಟಾಲಿಕ್ ಮತ್ತು ಹೇವಿ ಗ್ರೇ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯ
ಹೋಂಡಾ ಎಸ್‌ಪಿ125
ಹೊಸ ಬೈಕಿನಲ್ಲಿ ಎಲ್ಇಡಿ ಹೆಡ್ ಲ್ಯಾಂಪ್, ಸಂಪೂರ್ಣ ಡಿಜಿಟಲ್ ಇನ್ ಸ್ಟ್ರುಮೆಂಟ್ ಕನ್ಸೊಲ್ ಜೋಡಣೆ
ಹೋಂಡಾ ಎಸ್‌ಪಿ125
ಸ್ಪೋರ್ಟಿಯಾಗಿರುವ ಅಲಾಯ್ ವ್ಹೀಲ್ ಜೊತೆಗೆ ಸುರಕ್ಷತೆಗಾಗಿ ಫ್ರಂಟ್ ಡಿಸ್ಕ್ ಬ್ರೇಕ್ ಹೊಂದಿದೆ ಹೊಸ ಬೈಕ್
ಹೋಂಡಾ ಎಸ್‌ಪಿ125
ಹೊಸ ಬೈಕಿನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಪ್ರೇರಿತ 123.94 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ
ಹೋಂಡಾ ಎಸ್‌ಪಿ125
10.8 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಪ್ರತಿ ಲೀಟರ್ ಪೆಟ್ರೋಲ್ ಗೆ 65 ಕಿ.ಮೀ ಮೈಲೇಜ್ ನೀಡುತ್ತೆ
ಹೋಂಡಾ ಎಸ್‌ಪಿ125
ಹೊಸ ಬೈಕ್ ಖರೀದಿ ಮೇಲೆ 3 ವರ್ಷಗಳ ಸ್ಟ್ಯಾಂಡರ್ಡ್ ವಾರಂಟಿ ಜೊತೆ 7 ವರ್ಷಗಳ ವಿಸ್ತರಿತ ವಾರಂಟಿ ಲಭ್ಯ
ಹೋಂಡಾ ಎಸ್‌ಪಿ125
ಪ್ರತಿ ಚಾರ್ಜ್ ಗೆ 156 ಕಿ.ಮೀ ಮೈಲೇಜ್ ನೀಡುತ್ತೆ ಎಥರ್ 450ಎಸ್ ಹೈ ರೇಂಜ್ ವರ್ಷನ್
ಮತ್ತಷ್ಟು ಓದಿ