16 August 2023
ಒಟ್ಟಾರೆ ಆರೋಗ್ಯಕ್ಕೆ ಜೇನುತುಪ್ಪ ಎಷ್ಟು ಪ್ರಯೋಜನಕಾರಿ ಗೊತ್ತಾ?
16 August 2023
ಹಿಂದಿನಿಂದಲ್ಲೂ ಜೇನುತುಪ್ಪವನ್ನು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
16 August 2023
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಕೂಡ ಜೇನುತುಪ್ಪವನ್ನು ಬಳಸಬಹುದು.
16 August 2023
ಜೇನುತುಪ್ಪವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ರಕ್ತಕಣಗಳ ಮೇಲೆ ಪ್ರಯೋಜನಕಾರಿಯಾಗಿದೆ.
16 August 2023
ಜೇನುತುಪ್ಪ ರಕ್ತದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಿ, ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.
16 August 2023
ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿಯಾಗಿದ್ದು, ಗಾಯ ಬೇಗ ನಿವಾರಿಸುವಲ್ಲಿ ಸಹಾಯಕ.
16 August 2023
ಕಫ, ಶೀತ, ಹೃದಯ ಸಂಬಂಧಿ ಸಮಸ್ಯೆಗಳು ಮತ್ತು ಅಸ್ತಮಾದಂತಹ ಕಾಯಿಲೆಗೆ ಜೇನುತುಪ್ಪ ಉತ್ತಮ ಚಿಕಿತ್ಸೆ.
16 August 2023
ಜೇನುತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು ಕೂಡ ದೂರವಾಗುತ್ತದೆ.
ಮತ್ತಷ್ಟು ಓದಿ: