ಸೇಲ್ ಆರಂಭ: ತಕ್ಷಣ ಖರೀದಿಸಿ 200MP ಕ್ಯಾಮೆರಾ ಸ್ಪಾರ್ಟ್​ಫೋನ್

18-09-2023

ಭಾರತದಲ್ಲಿ ಕಳೆದ ವಾರ ಬಿಡುಗಡೆ ಆಗಿದ್ದ, ಸಾಕಷ್ಟು ಕುತೂಹಲ ಕೆರಳಿಸಿದ್ದ ಹಾನರ್ ಕಂಪನಿಯ ಹಾನರ್ 90 5G ಸ್ಮಾರ್ಟ್​ಫೋನ್ ಇದೀಗ ಸೇಲ್ ಕಾಣುತ್ತಿದೆ.

ಹಾನರ್ 90

ಈ ಫೋನಿನ ಪ್ರಮುಖ ಹೈಲೇಟ್ ಕ್ಯಾಮೆರಾ ಆಗಿದ್ದು, ಇದು ಹಾನರ್ ಇಮೇಜ್ ಎಂಜಿನ್ ಬೆಂಬಲದೊಂದಿಗೆ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ.

200MP ಕ್ಯಾಮೆರಾ

ಒಟ್ಟು ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. 8GB + 256GB ರೂಪಾಂತರಕ್ಕೆ 37,999 ರೂ., 12GB + 512GB ಬೆಲೆ 39,999 ರೂ. ಆಗಿದೆ.

ಬೆಲೆ ಎಷ್ಟು?

ಈ ಫೋನ್ ದೇಶದಲ್ಲಿ ಹಾನರ್ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಖರೀದಿಸಬಹುದು. ಐಸಿಐಸಿಐ ಮತ್ತು ಎಸ್‌ಬಿಐ ಕಾರ್ಡ್​ದಾರರಿಗೆ 3000 ರೂ. ರಿಯಾಯಿತಿ ಇದೆ.

ಇಂದು ಸೇಲ್

1.5K (2664 x 1200 ಪಿಕ್ಸೆಲ್‌ಗಳು) ರೆಸಲ್ಯೂಶನ್‌ನೊಂದಿಗೆ 6.7-ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ದರ ನೀಡಲಾಗಿದೆ.

ಡಿಸ್ ಪ್ಲೇ

ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 7 Gen 1 SoC ಯಿಂದ Adreno 644 GPU ನೊಂದಿಗೆ ಜೋಡಿಸಲ್ಪಟ್ಟಿದೆ, 12GB ಯ LPDDR5 RAM ಇದೆ.

ಪ್ರೊಸೆಸರ್

ಹಾನರ್ 90 5G ಫೋನ್ 66W ವೈರ್ಡ್ ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಬ್ಯಾಟರಿ

ಪ್ರೀ ಬುಕಿಂಗ್'ಗೆ ಕ್ಯೂ: ಐಫೋನ್ 15 ಸೋಲ್ಡ್ ಔಟ್