200MP ಕ್ಯಾಮೆರಾದ ಈ ಫೋನ್ ಬಿಡುಗಡೆಗೆ ಡೇಟ್ ಫಿಕ್ಸ್: ಯಾವಾಗ?

07 September 2023

Pic credit - Google

ಕೆಲ ದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ರೋಚಕತೆ ಸೃಷ್ಟಿಸಿರುವ ಹಾನರ್ 90 ಸ್ಮಾರ್ಟ್‌ಫೋನ್‌ ಬಿಡುಗಡೆ ದಿನಾಂಕ ಬಹಿರಂಗವಾಗಿದೆ.

ಹಾನರ್ 90 ಫೋನ್

Pic credit - Google

ಬಹುನಿರೀಕ್ಷಿತ ಹಾನರ್ 90 ಫೋನ್ ಭಾರತದಲ್ಲಿ ಇದೇ ಸೆಪ್ಟೆಂಬರ್ 14 ರಂದು ಬಿಡುಗಡೆ ಆಗಲಿದೆ ಎಂದು ಹಾನರ್ ಕಂಪನಿ ಅಧಿಕೃತವಾಗಿ ಹೇಳಿದೆ.

ಸೆ. 14ಕ್ಕೆ ರಿಲೀಸ್

Pic credit - Google

108MP ಕ್ಯಾಮೆರಾದ ಈ ಫೋನ್ ಇದೀಗ ಖರೀದಿಗೆ ಲಭ್ಯ

Pic credit - Google

ಈ ಫೋನಿನ ಪ್ರಮುಖ ವಿಶೇಷ ಕ್ಯಾಮೆರಾದ ಆಗಿದೆ. ಇದದ ಮುಖ್ಯ ಕ್ಯಾಮೆರಾ ಬರೋಬ್ಬರಿ 200 ಮೆಗಾ ಪಿಕ್ಸೆಲ್ ಆಯ್ಕೆಯನ್ನು ಹೊಂದಿದೆಯಂತೆ.

200MP ಕ್ಯಾಮೆರಾ

Pic credit - Google

50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಹಿಂಭಾಗ ಒಟ್ಟು ಮೂರು ಕ್ಯಾಮೆರಾ ಆಯ್ಕೆ ನೀಡಲಾಗಿದೆ.

50MP ಸೆಲ್ಫಿ ಕ್ಯಾಮೆರಾ

Pic credit - Google

ಹಾನರ್‌ 90 5G ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 7 Gen 1SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. MagicOS 7.1-ಆಧಾರಿತ ಆಂಡ್ರಾಯ್ಡ್‌ 13 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಪ್ರೊಸೆಸರ್‌

Pic credit - Google

ಹಾನರ್‌ 90 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ವೇಗದ ಚಾರ್ಜರ್

Pic credit - Google

ಭಾರತದಲ್ಲಿ ಹಾನರ್‌ 90 5G ಸ್ಮಾರ್ಟ್‌ಫೋನಿನ ನಿಖರ ಬೆಲೆ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ 35,000ರೂ. ಇರಬಹುದು ಎನ್ನಲಾಗಿದೆ.

ಬೆಲೆ ಎಷ್ಟು?

Pic credit - Google