ಭಾರತದ ಪ್ರಸಿದ್ಧ ಬೀದಿ ಬದಿ ಮಾರುಕಟ್ಟೆಗಳು

20 ನವೆಂಬರ್  2023

Pic credit - Times Travel

ಕೊಲ್ಕತ್ತಾದ ಹೃದಯಭಾಗದಲ್ಲಿರುವ ಈ ಮಾರುಕಟ್ಟೆಯು ಅತ್ಯಂತ ಹಳೆಯ ಮತ್ತು ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಒಂದಾಗಿದೆ.

ನ್ಯೂ ಮಾರ್ಕೇಟ್​, ಕೊಲ್ಕತ್ತಾ

Pic credit - Times Travel

ಕಮರ್ಷಿಯಲ್​ ಸ್ಟ್ರೀಟ್ ನಗರದ ಅತ್ಯಂತ ಹಳೆಯ ಮಾರುಕಟ್ಟೆಯಾಗಿದೆ. ಇಲ್ಲಿ ಉನ್ನತ ಮಟ್ಟದ ಅಂಗಡಿಗಳು ಮತ್ತು ಫ್ಲಿಯಾ ಮಾರುಕಟ್ಟೆ ಶೈಲಿಯ ಅಂಗಡಿಗಳನ್ನು ನೋಡಬಹುದು.

ಕಮರ್ಷಿಯಲ್​ ಸ್ಟ್ರೀಟ್​, ಬೆಂಗಳೂರು

Pic credit - Times Travel

ಚೂಡಿ ಬಜಾರ್ / ಬ್ಯಾಂಗಲ್ ಬಜಾರ್ ಎಂದು ಕರೆಯಲ್ಪಡುವ, ಚಾರ್ಮಿನಾರ್ ಬಳಿಯ ಲಾಡ್ ಬಜಾರ್ ವರ್ಣರಂಜಿತ ಬಳೆಗಳು. ಸಾಂಪ್ರದಾಯಿಕ  ಆಭರಣಗಳಿಗೆ ಹೆಸರುವಾಸಿ.

ಲಾಡ್​ ಬಜಾರ್​, ಹೈದರಾಬಾದ್​

Pic credit - Times Travel

ಈ ಮಾರುಕಟ್ಟೆ 1970ರಲ್ಲಿ ಆರಂಭವಾಯಿತು. ಇದು ಪ್ರತಿ ಬುಧವಾರ ಮಾತ್ರ ತೆರೆದಿರುತ್ತದೆ.

ಅಂಜುನಾ ಫ್ಲಿಯಾ ಮಾರುಕಟ್ಟೆ, ಗೋವಾ

Pic credit - Times Travel

ಇದು ಟ್ರೆಂಡಿ ಫ್ಯಾಶನ್​ ವಸ್ತುಗಳು, ಪಾದರಕ್ಷೆಗಳು ಮತ್ತು ಪರಿಕರಗಳಿಗೆ ಹೆಸರುವಾಸಿ. ಇತ್ತೀಚಿನ ಫ್ಯಾಚನ್​ ವಸ್ತುಗಳನ್ನು ಇಲ್ಲಿ ಕೊಳ್ಳಬಹುದು.

 ಲಿಂಕಿಂಗ್​ ರೋಡ್​, ಮುಂಬೈ

Pic credit - Times Travel

ದಕ್ಷಿಣ ಮುಂಬೈನಲ್ಲಿರುವ ಈ ಮಾರುಕಟ್ಟೆ ಬಟ್ಟೆ, ಪರಿಕರಗಳು ಮತ್ತು ಪುರಾತನ ವಸ್ತುಗಳಿಗೆ ಹೆಸರುವಾಸಿಯಾಗಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗರಿಗೆ ಅಚ್ಚುಮೆಚ್ಚು.

ಕೊಲಾಬಾ ಕಾಸ್​ವೇ, ಮುಂಬೈ

Pic credit - Times Travel

ಬಜೆಟ್​ ಸ್ನೇಹಿ ಶಾಪಿಂಹಗ್​ಗೆ ಹೆಸರುವಾಸಿಯಾಗಿರುವ ಸರೋಜಿನಿ ನಗರ ಮಾರುಕಟ್ಟೆಯು ಫ್ಯಾಷನ್​​ ಉತ್ಸಾಹಿಗಳಿಗೆ ಜನಪ್ರಿಯ ತಾಣವಾಗಿದೆ.

ಸರೋಜಿನಿ ನಗರ್​ ಮಾರ್ಕೆಟ್​, ದೆಹಲಿ

Pic credit - Times Travel

ದಿಲ್ಲಿ ಹಾತ್​ ಭಾರತದ ಕರಕುಶಲ ಮತ್ತು ಕೈಮಗ್ಗಿನಿಂದ ತಯಾರಿಸಲಾದ ವಸ್ತುಗಳನ್ನು ಮಾರಾಟ ಮಾಡುವ ಮಾರುಕಟ್ಟೆಯಾಗಿದೆ. ವಿವಿಧ ರಾಜ್ಯಗಳ ಕುಶಲಕರ್ಮಿಗಳು ತಮ್ಮ ಉತ್ಪಗಳನ್ನು ಮಾರಾಟ ಮಾಡಲು ಇದು ಉತ್ತಮ ಸ್ಥಳ.

ದಿಲ್ಲಿ ಹಾತ್​, ದೆಹಲಿ

Pic credit - Times Travel

ನೀತೂಗೆ ಕೊಟ್ಟ ಮಾತನ್ನು ಉಳಿಸಿಕೊಂಡು ದೊಡ್ಡ ವ್ಯಕ್ತಿಯಾದ ಸ್ನೇಹಿತ ಗೌಡ