29 April 2025

Pic credit - Pintrest

Author: Akshatha Vorkady

ಮೇ ತಿಂಗಳಲ್ಲಿ ಈ ರಾಶಿಯವರು ಹುಷಾರಾಗಿರಿ!

2025ರ ಮೇ ತಿಂಗಳಲ್ಲಿ ಹಲವು ಗ್ರಹಗಳ ಬದಲಾವಣೆ ಆಗಲಿದೆ. ಆದ್ದರಿಂದ ಕೆಲವು ರಾಶಿಯವರ ಮೇಲೆ ಇದು ಅಶುಭ ಪರಿಣಾಮವನ್ನು ಬೀರಬಹುದು. 

ಗ್ರಹಗಳ ಬದಲಾವಣೆ 

Pic credit - Pintrest

ಗುರು ವೃಷಭದಿಂದ ಮಿಥುನಕ್ಕೆ, ಬುಧ ಮೀನದಿಂದ ವೃಷಭಕ್ಕೆ, ಸೂರ್ಯ ಮೇಷದಿಂದ ವೃಷಭಕ್ಕೆ ಹಾಗೂ ರಾಹು ಕೇತು ಹಿಮ್ಮುಖ ಚಲನೆಯ ಕಾರಣ ಕುಂಭ, ಸಿಂಹ ರಾಶಿಗೂ ಬರಲಿವೆ. 

ಗ್ರಹಗಳ ಬದಲಾವಣೆ 

Pic credit - Pintrest

ಕರ್ಕಾಟಕ ರಾಶಿಯವರಿಗೆ ಮೇ ತಿಂಗಳು ಅಶುಭ. ಉದ್ಯೋಗದಲ್ಲಿ ಸಣ್ಣ ವಿಚಾರಕ್ಕೂ ಕಲಹ, ಅಸಮಾಧಾನ ಆಗಲಿದೆ. ಆದ್ದರಿಂದ ತಾಳ್ಮೆ ಅವಶ್ಯಕ.

ಕರ್ಕಾಟಕ ರಾಶಿ

Pic credit - Pintrest

ವೃಶ್ಚಿಕ ರಾಶಿಯವರಿಗೆ ಈ ತಿಂಗಳು ವಿವಾಹಕ್ಕೆ ಸಮಯ ಶುಭವಿಲ್ಲ. ಹಿರಿಯ ಮೇಲಿನ ಗೌರವ ಕಡಿಮೆಯಾಗಲಿದೆ. ಸಂಗಾತಿಯ ಮೇಲೆ ಪ್ರೀತಿ ಇರದು.  ಶನೈಶ್ಚರನ ಸ್ತೋತ್ರ ಪಠಿಸಿ.

ವೃಶ್ಚಿಕ ರಾಶಿ

Pic credit - Pintrest

ಇದಲ್ಲದೇ ಮೀನಾ, ಮಿಥುನ ಹಾಗೂ ಮೇಷ ರಾಶಿಯವರಿಗೆ ಈ ಮೇ ತಿಂಗಳು ಮಿಶ್ರ ಫಲ ಇರಲಿದೆ. ಅಂದರೆ ಈ ರಾಶಿಯವರಿಗೆ ಶುಭ ಮತ್ತು ಅಶುಭ ಫಲಗಳೆರಡು ಇರಲಿದೆ.

ಮಿಶ್ರ ಫಲ

Pic credit - Pintrest

ಇನ್ನು ಉಳಿದ ರಾಶಿಗಳಿಗೆ ಮೇ ತಿಂಗಳು ಶುಭವಾಗಿರಲಿದೆ. ಉದ್ಯೋಗದಲ್ಲಿ ಯಶಸ್ಸು ಹಾಗೂ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. 

ಶುಭ ಫಲ

Pic credit - Pintrest

ಈ ತಿಂಗಳಲ್ಲಿ ಈ ಎಲ್ಲ ಗ್ರಹಗಳ ಬದಲಾವಣೆ ಎಲ್ಲರಿಗೂ ಶುಭವಲ್ಲದೇ ಇರುವುದರಿಂದ ಪ್ರತಿಕೂಲ ಗ್ರಹಗಳ ದೋಷವನ್ನು ಪರಿಹರಿಸಿಕೊಳ್ಳುವುದು ಅಗತ್ಯ.

ಗ್ರಹಗಳ ಬದಲಾವಣೆ 

Pic credit - Pintrest

ಗ್ರಹಗಳ ದೋಷವನ್ನು ಪರಿಹರಿಸಿಕೊಳ್ಳಲು ಆಯಾ ಗ್ರಹಗಳ ಅಥವಾ ಅಧಿದೇವತೆಗಳ ಉಪಾಸನೆ ಅಗತ್ಯ. ಎಲ್ಲ ಗ್ರಹಗಳೂ ಏಕಾದಶ ಸ್ಥಾನದ ಫಲವನ್ನು ಕೊಡಲಿದೆ.

ಗ್ರಹಗಳ ದೋಷ

Pic credit - Pintrest