ಓಟ್ಸ್ ಮಧುಮೇಹಿಗಳಿಗೆ ಏಕೆ ಒಳ್ಳೆಯದು ಎಂಬುದಕ್ಕೆ ಕಾರಣಗಳು ಇಲ್ಲಿವೆ
12 September, 2023
ಮಧುಮೇಹ ಇರುವವರಿಗೆ ಓಟ್ಸ್ ಉಪಯುಕ್ತವಾಗಿದೆಯೇ? ಇದರ ಕುರಿತ ಮಾಹಿತಿ ಇಲ್ಲಿದೆ.
ಓಟ್ಸ್
Pic credit - Pinterest
ಮಧುಮೇಹವನ್ನು ನಿಯಂತ್ರಿಸಲು ಓಟ್ಸ್ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ.
ಮಧುಮೇಹ
Pic credit - Pinterest
ಓಟ್ಸ್ನಲ್ಲಿರುವ ಕರಗುವ ಫೈಬರ್ ಅಂಶ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಫೈಬರ್ ಅಂಶ
Pic credit - Pinterest
ಓಟ್ಸ್ ಮಧುಮೇಹಿಗಳ ಹೃದಯದ ಆರೋಗ್ಯದ ಜೊತೆಗೆ ದೇಹದಲ್ಲಿ ಕೊಲೆಸ್ಟ್ರಾಲ್‌ನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯ
Pic credit - Pinterest
ಸಂಸ್ಕರಿಸಿದ ಓಟ್ಸ್ ಹೆಚ್ಚು ಸಕ್ಕರೆಯನ್ನು ಹೊಂದಿರುತ್ತದೆ ಮತ್ತು ಇದು ಮಧುಮೇಹಿಗಳಿಗೆ ಹಾನಿಕಾರಕವಾಗಿದೆ.
ಸಂಸ್ಕರಿಸಿದ ಓಟ್ಸ್
Pic credit - Pinterest
ಮಧುಮೇಹಿಗಳು ಓಟ್ಸ್ ಜೊತೆಗೆ ಹೆವಿ ಕ್ರೀಮ್, ಬೆಣ್ಣೆ ಹಾಗೂ ತುಪ್ಪದಂತಹ ಇತರ ಕೊಬ್ಬಿನ ಅಂಶಗಳನ್ನು ಸೇವಿಸಬಾರದು.
ಕೊಬ್ಬಿನ ಅಂಶ
Pic credit - Pinterest
ಮಧುಮೇಹಿಗಳು ಓಟ್ಸ್ ಬದಲು ಬಾದಾಮಿ, ಕುಂಬಳಕಾಯಿ ಬೀಜ ಸೇರಿದಂತೆ ಡ್ರೈ ಫ್ರೂಟ್ಸ್ ಹಾಗೂ ಬೆರಿಹಣ್ಣು ಕೂಡಾ ಸೇರಿಸಬಹುದು.
ಡ್ರೈ ಫ್ರೂಟ್ಸ್
Pic credit - Pinterest
ದಿನಕ್ಕೆ ಒಂದು ಸೇಬು ತಿನ್ನಿ; ದೇಹದಲ್ಲಾಗುವ ಬದಲಾವಣೆ ಕಂಡುಕೊಳ್ಳಿ
ಮತ್ತಷ್ಟು ಓದಿ: