09 May 2024

SSLC ಫಲಿತಾಂಶ ನೋಡುವುದು, ಡೌನ್​ಲೋಡ್ ಮಾಡುವುದು ಹೇಗೆ?

Pic Credit -Pintrest

Author :Akshatha Vorkady

SSLC ಫಲಿತಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಇಂದು(ಮೇ.09) ಪ್ರಕಟವಾಗಲಿದೆ.

Pic Credit -Pintrest

ಫಲಿತಾಂಶ ನೋಡುವುದು

ಫಲಿತಾಂಶ ನೋಡುವುದು, ಡೌನ್​ಲೋಡ್ ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Pic Credit -Pintrest

ಅಧಿಕೃತ ವೆಬ್​ಸೈಟ್

ಫಲಿತಾಂಶ ನೋಡಲು ಅಧಿಕೃತ ವೆಬ್ ಸೈಟ್ karresults.nic.in ಗೆ ಭೇಟಿ ನೀಡಿ.

Pic Credit -Pintrest

ಲಿಂಕ್ ಕ್ಲಿಕ್ ಮಾಡಿ

ಬಳಿಕ ಹೋಮ್​ ಪೇಜ್​​ನಲ್ಲಿ SSLC Results 2024 ಲಿಂಕ್ ಅನ್ನು ಕ್ಲಿಕ್ ಮಾಡಿ.

Pic Credit -Pintrest

ಲಾಗಿನ್ ಪುಟ

SSLC Results 2024 ಲಿಂಕ್ ಅನ್ನು ಕ್ಲಿಕ್ ಮಾಡಿದ ತಕ್ಷಣ ಹೊಸ ಲಾಗಿನ್ ಪುಟವು ತೆರೆಯುತ್ತದೆ.

Pic Credit -Pintrest

ರಿಜಿಸ್ಟರ್​​ ನಂಬರ್​

ಈ ಹೊಸ ಪುಟದಲ್ಲಿ ನಿಮ್ಮ ರಿಜಿಸ್ಟರ್​​ ನಂಬರ್​ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

Pic Credit -Pintrest

ಡೌನ್​ಲೋಡ್ ಮಾಡಿ

ರಿಜಿಸ್ಟರ್​​ ನಂಬರ್ ನಮೂದಿಸುತ್ತಿದ್ದಂತೆ ಫಲಿತಾಂಶ ಕಾಣಿಸಿಕೊಳ್ಳುತ್ತದೆ, ಅಲ್ಲಿ ಡೌನ್​ಲೋಡ್ ಮಾಡಿ.

Pic Credit -Pintrest