ಜೀನ್ಸ್ ಪ್ಯಾಂಟ್ ಧರಿಸದೇ ಸರಿಯಾದ ಸೈಜ್ ಸೆಲೆಕ್ಟ್ ಮಾಡುವುದು ಹೇಗೆ?

17 August 2023

ಟ್ರಯಲ್ ರೂಮ್ ಗೆ ಹೋಗದೇ ಕೂಡ ನೀವು ನಿಮಗೆ ಸರಿಯಾದ ಸೈಜ್ನ ಜೀನ್ಸ್ ಪ್ಯಾಂಟ್ ಸೆಲೆಕ್ಟ್ ಮಾಡಬಹುದು.

17 August 2023

ಇನ್ನೂ ಮುಂದೆ ಶಾಪಿಂಗ್ ಹೋದಾಗ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ.

17 August 2023

ನಿಮ್ಮ ಕೈಗಳನ್ನು ಮುಷ್ಠಿಯಾಗಿ ಹಿಡಿದು ಚಿತ್ರದಲ್ಲಿ ತೋರಿಸಿದಂತೆ ಮಾಡಿ ಫಿಟ್ ಆಗಿದ್ದರೆ ನಿಮ್ಮ ಸೊಂಟದ ಸೈಜ್ ಗೂ ಫಿಟ್ ಆಗಿರುತ್ತದೆ.

17 August 2023

ಜೀನ್ ಉದ್ದವನ್ನು ಪರೀಕ್ಷಿಸಲು ಚಿತ್ರದಲ್ಲಿ ತೋರಿಸಿರುವಂತೆ ಎರಡು ಕೈಗಳಷ್ಟು ಉದ್ದವಾಗಿದೆ ಎಂದು ಪರೀಕ್ಷಿಸಿ.

17 August 2023

ಕಾಲಿನ ತುದಿಯಲ್ಲಿನ ಸೈಜ್  ಚೆಕ್ ಮಾಡಲು ಪ್ಯಾಂಟಿನ ತುದಿ ನಿಮ್ಮ ಅಂಗೈಯ ಮುಟ್ಟಿಯಷ್ಟಿದೆಯೇ ಎಂದು ಪರೀಕ್ಷಿಸಿ.

17 August 2023

ಈ ರೀತಿಯಾಗಿ ಪರೀಕ್ಷಿಸುವುದರಿಂದ ನೀವು ಜೀನ್ಸ್ ಪ್ಯಾಂಟ್ ಧರಿಸದೇ ಸರಿಯಾದ ಸೈಜ್ ಸೆಲೆಕ್ಟ್ ಮಾಡಬಹುದು.

17 August 2023

ಇನ್ನು ಮುಂದೆ ಜೀನ್ಸ್​​​ ಪ್ಯಾಂಟ್​​​ ಖರೀದಿಸುವಾಗ ಈ ಸಿಂಪಲ್​​ ಟಿಪ್ಸ್​​ ಫಾಲೋ ಮಾಡಿ.

17 August 2023