ಕಾಂಜೀವರಂ ಸೀರೆ ಖರೀದಿಸುವಾಗ ಮೋಸ ಹೋಗದಿರಿ; ಇಲ್ಲಿದೆ ಟಿಪ್ಸ್​​​

Pic credit - Pinterest

21  September, 2023

ಎಷ್ಟೇ ಟ್ರೆಂಡಿ ಉಡುಪುಗಳು ಬಂದರೂ ಕೂಡ ಫ್ಯಾಶನ್​​​​ ಜಗತ್ತಿನಲ್ಲಿ ಸೀರೆ ಅಗ್ರಸ್ಥಾನದಲ್ಲಿದೆ. 

ಸೀರೆ

Pic credit - Pinterest

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ತ್ವಚೆಯ ಕಾಂತಿಯ ಸೀಕ್ರೇಟ್​ ಬಿಚ್ಚಿಟ್ಟಿದ್ದಾರೆ. 

ಕಾಂಜೀವರಂ ಸೀರೆ

Pic credit - Pinterest

ಆದರೆ ನೀವು ಖರೀದಿಸುವ ಕಾಂಜೀವರಂ ಸೀರೆ ಅಸಲಿಯೋ ಅಥವಾ ನಕಲಿಯೋ? ಎಂದು ತಿಳಿದುಕೊಳ್ಳುವುದು ಹೇಗೆ?

ಅಸಲಿಯೋ ,ನಕಲಿಯೋ?

Pic credit - Pinterest

ಆದ್ದರಿಂದ ಇನ್ನು ಮುಂದೆ ಕಾಂಜೀವರಂ ಸೀರೆ ಖರೀದಿಸುವ ಮುನ್ನ ಈ ಸಿಂಪಲ್​​ ಟಿಪ್ಸ್​ ಫಾಲೋ ಮಾಡಿ.

ಸಿಂಪಲ್​​ ಟಿಪ್ಸ್​

Pic credit - Pinterest

ಶುದ್ಧ ಕಾಜೀವರಂ ಸೀರೆಯನ್ನು ಹಿಪ್ಪು ನೇರಳೆ ರೇಷ್ಮೆಯಿಂದ ನೇಯಲಾಗುತ್ತದೆ.

ರೇಷ್ಮೆ

Pic credit - Pinterest

ಶುದ್ಧ ಕಾಜೀವರಂ ಸೀರೆಯ ಪಲ್ಲು ಮತ್ತು ಝರಿಗೆ ಚಿನ್ನ ಹಾಗೂ ಬೆಳ್ಳಿಯನ್ನು ಬಳಸಲಾಗುತ್ತದೆ.

ಪಲ್ಲು ಮತ್ತು ಝರಿ

Pic credit - Pinterest

ದಟ್ಟವಾದ ರೇಷ್ಮೆ ಹಾಗೂ ಝರಿ ನೇಯ್ಗೆಯಿಂದಾಗಿ ಕಾಜೀವರಂ ಸೀರೆ ಭಾರವಾಗಿರುತ್ತದೆ.

ಭಾರ

Pic credit - Pinterest

ಕಾಂಜೀವರಂ ಸೀರೆ ಖರೀದಿಸುವಾಗ ಸಿಲ್ಕ್​​ ಮಾರ್ಕ್ ಲೇಬಲ್​ ಇದೆಯಾ ಎಂದು ನೋಡಿ ಖರೀದಿಸಿ.

ಪ್ರಮಾಣೀಕೃತ ಗುರುತು

ಮಿಲ್ಕಿ ಬ್ಯೂಟಿಯ ಸೌಂದರ್ಯದ ಗುಟ್ಟು ಈ ಸಿಂಪಲ್​​​ ಮನೆಮದ್ದು