ಮಿಲ್ಕಿ ಬ್ಯೂಟಿಯ ಸೌಂದರ್ಯದ ಗುಟ್ಟು ಈ ಸಿಂಪಲ್ ಮನೆಮದ್ದು
Pic credit - Pinterest
21 September, 2023
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ತ್ವಚೆಯ ಕಾಂತಿಯ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.
ಬ್ಯೂಟಿ ಸೀಕ್ರೆಟ್
ದುಬಾರಿ ಸ್ಕಿನ್ಕೇರ್ ಉತ್ಪನ್ನಗಳಿಗಿಂತ ನೈಸರ್ಗಿಕ ಮನೆಮದ್ದುಗಳಿಗೆ ಆದ್ಯತೆ ನೀಡುವ ತಮನ್ನಾ.
ಬ್ಯೂಟಿ ಸೀಕ್ರೆಟ್
ಮನೆಯಲ್ಲಿಯೇ ಕೆಲವು ಸ್ಕ್ರಬ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳುತ್ತೇನೆ ಎಂದ ತಮನ್ನಾ.
ಬ್ಯೂಟಿ ಸೀಕ್ರೆಟ್
ಒಂದು ಚಮಚ ಶ್ರೀಗಂಧದ ಪುಡಿ, ಕಾಫಿ ಪುಡಿ ಹಾಗೂ ಜೇನುತುಪ್ಪದ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳುತ್ತಾರಂತೆ.
ಬ್ಯೂಟಿ ಸೀಕ್ರೆಟ್
ಇದಲ್ಲದೇ ಚರ್ಮದಲ್ಲಿ ತುರಿಕೆ, ಕಿರಿಕಿರಿ ಉಂಟಾದರೆ ರೋಸ್ ವಾಟರ್ ಬಳಸುತ್ತಾರಂತೆ ತಮನ್ನಾ.
ಬ್ಯೂಟಿ ಸೀಕ್ರೆಟ್
ಕಡಲೆ ಹಿಟ್ಟು, ಮೊಸರು,ರೋಸ್ ವಾಟರ್ ಸೇರಿಸಿ ಫೇಸ್ ಪ್ಯಾಕ್ ತಯಾರಿಸಿ ಹಚ್ಚುತ್ತಾರಂತೆ ತಮನ್ನಾ.
ಬ್ಯೂಟಿ ಸೀಕ್ರೆಟ್
ಆದ್ದರಿಂದ ಮನೆಯಲ್ಲಿಯೇ ಲಭ್ಯವಿರುವ ಪದಾರ್ಥಗಳನ್ನು ಬಳಸಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸಿ.
ಬ್ಯೂಟಿ ಸೀಕ್ರೆಟ್
ಡಾರ್ಕ್ ಸರ್ಕಲ್ ಸಮಸ್ಯೆಗೆ ಸರಳ ಮನೆಮದ್ದು ಇಲ್ಲಿದೆ
ಇಲ್ಲಿ ಕ್ಲಿಕ್ ಮಾಡಿ: